Slide
Slide
Slide
previous arrow
next arrow

ಬಹರೇನ್‌ನಲ್ಲಿ ಭಟ್ಕಳದ ರಾಜಾರಾಮ್ ಪ್ರಭು ಗಾನ ಸುಧೆ

300x250 AD

ಭಟ್ಕಳ: ಜನವರಿ 10ರಂದು ಬಹರೇನ್ ದೇಶದಲ್ಲಿ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ಬಹರೈನ್ ಇವರ ಸಾರಥ್ಯದಲ್ಲಿ ನಡೆಯುವ “ಕರ್ನಾಟಕ ಸಂಗಮ 2025” ಕಾರ್ಯಕ್ರಮದಲ್ಲಿ ಭಟ್ಕಳದ ಝೇಂಕಾರ್ ಮೆಲೋಡಿಸ್ ತಂಡದ ಕಲಾವಿದರಾದ ರಾಜಾರಾಮ್ ಪ್ರಭು ಭಾಗವಹಿಸಲಿದ್ದಾರೆ.

ಇವರು ಖ್ಯಾತ ಮಿಮಿಕ್ರಿ ಕಲಾವಿದ, ಡ್ಯುಯಲ್ ವಾಯ್ಸ್ ಗಾಯಕ,ಹಾಗೂ ಹಲವಾರು ಟಿ.ವಿ. ವಾಹಿನಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದ ಬಹುಮಖ ಪ್ರತಿಭೆಯ ಕಲಾವಿದರಾಗಿದ್ದಾರೆ. ಇವರು ಥೈಲ್ಯಾಂಡ್‌ನಲ್ಲಿಯೂ ಕೂಡ ಹಿಂದೆ ಕಾರ್ಯಕ್ರಮ ನೀಡಿದನ್ನು ಇಲ್ಲಿ ಸ್ಮರಿಸಬಹುದಾಗಿದೆ.

300x250 AD

ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರೂ, ನಟ‌ ನಟಿಯರು ಹಾಗೂ ಆಯ್ದ ಕಲಾವಿದರೂ ಸಹ ಭಾಗವಹಿಸಲಿದ್ದಾರೆ.

Share This
300x250 AD
300x250 AD
300x250 AD
Back to top