Home › ಜಿಲ್ಲಾ ಸುದ್ದಿ › ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನ ಜಿಲ್ಲಾ ಸುದ್ದಿ Posted on 2 weeks ago • Updated 2 weeks ago —by euttarakannada.in Share on FacebookTweet on TwitterLinkedInPinterestMail ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್ 10) ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು. ಅವರಿಗೆ 92 ವಯಸ್ಸಾಗಿತ್ತು. Share This Share on FacebookTweet on TwitterLinkedInPinterestMail Post navigation Previous Postಉತ್ಕೃಷ್ಟ ಗುಣಮಟ್ಟದ ಜೇನುತುಪ್ಪ ಲಭ್ಯ- ಜಾಹೀರಾತುNext Postಎಸ್.ಎಂ.ಕೃಷ್ಣ ನಿಧನ: ಡಿ.11ಕ್ಕೆ ಶಾಲೆ-ಕಾಲೇಜುಗಳಿಗೆ ರಜೆ