Slide
Slide
Slide
previous arrow
next arrow

ಉತ್ಕೃಷ್ಟ ಗುಣಮಟ್ಟದ ಜೇನುತುಪ್ಪ ಲಭ್ಯ- ಜಾಹೀರಾತು

300x250 AD

ಉತ್ತರಕನ್ನಡ ಸಾವಯವ ಒಕ್ಕೂಟ , ಶಿರಸಿ

TRENDY TUESDAY

10 ಡಿಸೆಂಬರ್ 2024 ಮಂಗಳವಾರ ದಂದು ಸಂಸ್ಕರಿಸದ ಉತ್ಕೃಷ್ಟ ಗುಣಮಟ್ಟದ ಜೇನುತುಪ್ಪದ ಮೇಲೆ ರಿಯಾಯಿತಿ ಇರುತ್ತದೆ .

ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಉತ್ಪನ್ನಗಳು :-

  • ಮರದ ಗಾಣದ ಶೇಂಗಾ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ & ನೆಲಸಿರಿ ಕೊಬ್ಬರಿ ಎಣ್ಣೆ.
  • ಕೋಣನ ಕಟ್ಟೆ ಬೆಲ್ಲ , ಜೋನಿ ಬೆಲ್ಲ ಹಾಗೂ ಜೇನು ತುಪ್ಪ .
  • ಮಾವಿನಕಾಯಿ ಭೂತಗೊಜ್ಜು ಮಿಕ್ಸ್ , ಅಪ್ಪೆಹುಳಿ ಮಿಕ್ಸ್, ಲಿಂಬು ಚಾಟ್, ಮ್ಯಾಂಗೋ ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ .
  • ಬೇರೆ ಬೇರೆ ರೀತಿಯ ಅರ್ಕಗಳು.(ಸ್ಕ್ವಾಷ್)
  • ಪಲಾವ್ ಮಿಕ್ಸ್, ಪೊಂಗಲ್ ಮಿಕ್ಸ್ ಹಾಗೂ ಪುಳಿಯೋಗರೆ ಗೊಜ್ಜು. ಅಲ್ಲದೇ ಸಿರಿಧಾನ್ಯಗಳ ಕಿಚಡಿ ಮಿಕ್ಸ್ , ಬಿಸಿಬೇಳೆಬಾತ್ ಮಿಕ್ಸ್ , ಪೊಂಗಲ್ ಮಿಕ್ಸ್ ಮತ್ತು ಉಪ್ಮಾ ಮಿಕ್ಸ್ ಅಲ್ಲದೇ ಬೇರೆ ಬೇರೆ ಸಿರಿಧಾನ್ಯಗಳ ನೂಡಲ್ಸ್ ( No Maida )
  • ಅಪ್ಪೆಮಿಡಿ, ಜೀರಿಗೆ ಮಿಡಿ, ಲಿಂಬು (ಸಿಹಿ & ಖಾರ), ನೆಲ್ಲಿಕಾಯಿ, ದೊಡ್ಲಿಕಾಯಿ, ಅಂಬೆಕೊಂಬು ಉಪ್ಪಿನಕಾಯಿಗಳು.
  • ಸ್ಥಳೀಯ ಸಾಂಪ್ರದಾಯಿಕ ತಳಿಯಾದ ಆಲೂರಸಣ್ಣ ಅಕ್ಕಿ.
  • ಶುದ್ಧ ಅರಿಶಿಣಪುಡಿ , ವಾಟೆ ಹುಳಿ ಪುಡಿ , ಮೆಣಸಿನ ಪುಡಿ, ಶುಂಠಿ ಪುಡಿ, ಪುಳಿಯೋಗರೆ ಪುಡಿ, ಗುರೆಳ್ಳು ಚಟ್ನಿಪುಡಿ, ವೆಜ್ ಸಾಗು ಮಸಾಲ, ವಾಂಗಿಬಾತ್ ಪೌಡರ್, ಬಿಸಿಬೇಳೆ ಬಾತ್ ಪುಡಿ ಅಲ್ಲದೆ ಸಾಂಬಾರ್ ಪುಡಿ , ರಸಂ ಪುಡಿ, ಪಲಾವ್ ಪುಡಿ, ದಾಲ್ಚಿನ್ನಿ ಚಕ್ಕೆ ಪುಡಿ ಹಾಗೂ ಗರಂ ಮಸಾಲಾ ಪುಡಿ. ಅಲ್ಲದೇ ಪುಟಾಣಿ ಚಟ್ನಿ ಪುಡಿ ಮತ್ತು ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕದ ಶೇಂಗಾ ಚಟ್ನಿ ಪುಡಿ.
  • ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ ಮುಂತಾದ ಸಂಬಾರ ಪದಾರ್ಥಗಳು.
  • ಹೋಮ್ ಮೇಡ್ ಅಕ್ಕಿ ಹಿಟ್ಟು, ಗೋಧಿ ಹಿಟ್ಟು , ರಾಗಿ ಹಿಟ್ಟು & ಜೋಳದ ಹಿಟ್ಟು
  • ಹಲಸಿನ ಮತ್ತು ಬಾಳೆಕಾಯಿ ಹಪ್ಪಳ ಹಾಗೂ ಚಿಪ್ಸ್ & ಆಲೂ, ಟೊಮ್ಯಾಟೋ, ಅಕ್ಕಿ, ಸಾಬಕ್ಕಿ, ಹಾಗಲಕಾಯಿ, ಈರುಳ್ಳಿ & ಬೆಳ್ಳುಳ್ಳಿ ಸಂಡಿಗೆಗಳು.
  • ವ್ಯಾಕ್ಯೂಮ್ ಫ್ರೈಡ್ ಚಿಪ್ಸ್ ಗಳು ಸಿಗುತ್ತದೆ. (ಬೀಟ್ರೂಟ್, ಹಾಗಲ ಕಾಯಿ, ಬೆಂಡೆಕಾಯಿ, ಜೋಳ, ಸಿಹಿ ಗೆಣಸು ಹಲಸಿನ ಕಾಯಿ, ಬಾಳೆಕಾಯಿ, ಕ್ಯಾರೆಟ್ ಇತ್ಯಾದಿ)
  • ಹಲಸಿನ ಹಣ್ಣಿನ ಬಾರ್ (ಸಿಹಿ), ಸುಕೇಳಿ ಮತ್ತು ಆಮ್ಲ ಕ್ಯಾಂಡಿ . ಸಿಹಿಯಾದ, ತುಪ್ಪ ಬಳಸಿ ತಯಾರಿಸಿದ ಗೋಧಿ ಬಿಸ್ಕಿಟ್.
  • Organic India ಅವರ ಶುಂಠಿ, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು , ಲಿಂಬು , Rose, ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ, ಅಡಿಕೆಯನ್ನು ಬಳಸಿ ತಯಾರಿಸಲಾದ ಓಜಸ್ ಹೆಲ್ತ್ ಡ್ರಿಂಕ್ಸ್ ಹಾಗೂ ಆರೋಗ್ಯಕರ ಕಷಾಯ ಪುಡಿಗಳು .
  • ಲಿಂಬು ಲೇಹ, ಶುಂಠಿ ಲೇಹ, ಬ್ರಾಹ್ಮಿ ಲೇಹ ಹಾಗೂ ನೆಲ್ಲಿ ಜಾಮ್.
  • ಬೆಲ್ಲದ ತೊಡೆದೇವು & ಕೈ ಚಕ್ಕುಲಿ (ಕೈಯಲ್ಲಿ ಸುತ್ತಿದ ಅಕ್ಕಿ ಹಿಟ್ಟಿನ ಚಕ್ಕುಲಿ)
  • ನಾಟಿ ತರಕಾರಿ ಬೀಜ ಗಳು

ನಮ್ಮಲ್ಲಿ ಖರೀದಿಸುವ ಉತ್ಪನ್ನಗಳು :

ಕಾಳು ಮೆಣಸು, ಏಲಕ್ಕಿ, ಜಾಯಿಕಾಯಿ, ಜಾಯಿಪತ್ರೆ, ಶುಂಠಿ, ಅರಿಶಿನ, ಲವಂಗ, ಕೋಕಂ ಸಿಪ್ಪೆ & ನೆಲ್ಲಿಕಾಯಿ

ನೆಲಸಿರಿ ಆರ್ಗ್ಯಾನಿಕ್ ಹಬ್
#117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, 581402

ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ಸಹ ಕೋರಿಯರ್ ವ್ಯವಸ್ಥೆ ಇರುತ್ತದೆ.

300x250 AD

📞8660553054
✉️orgfeduk@gmail.com

Nelasiri Organic Hub Sirsi

📍Nelasiri Organic Hub ( UK-COOFED )
Tel:+9108660553054

https://g.co/kgs/zms6mMh

Please join our Instagram account
https://www.instagram.com/nelasiriorganic?igsh=MTlzaG13bTE1emEzbg==

Also like and follow our Facebook page to get more updates
https://www.facebook.com/profile.php?id=61566568334764&mibextid=ZbWKwL

Join our Whatsapp group
https://chat.whatsapp.com/DLnYzCszR9oH5uWXA2aR44

Share This
300x250 AD
300x250 AD
300x250 AD
Back to top