Slide
Slide
Slide
previous arrow
next arrow

TRENDY TUESDAY- ಜಾಹೀರಾತು

300x250 AD

TRENDY TUESDAY

ನೆಲಸಿರಿ ಆರ್ಗ್ಯಾನಿಕ್ ಹಬ್

03 ಡಿಸೆಂಬರ್ 2024 ಮಂಗಳವಾರ ದಂದು Rao’s ಮಾತೃಕೃಪ ಅವರ ಉಡುಪಿ ಶೈಲಿಯ ರಸಂ ಪುಡಿ, ಬಾದಾಮಿ ಹಾಲಿನ ಪುಡಿ, ಜೀರಿಗೆ ಹಾಲಿನ ಪುಡಿ, ಉಪ್ಪಿನಕಾಯಿ ಮಸಾಲೆ, ವಿವಿಧ ರೀತಿಯ ಸಂಡಿಗೆಗಳು ಮತ್ತು ಹಪ್ಪಳಗಳು ಅಲ್ಲದೆ ಬೇಳೆ ಹಾಗೂ ಕರಿಬೇವಿನ ಚಟ್ನಿ ಪುಡಿಗಳು 5% ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತವೆ.

ನಮ್ಮಲ್ಲಿ ಮಾರಾಟಕ್ಕೆ ದೊರೆಯುವ ಇತರೆ ಉತ್ಪನ್ನಗಳು :-

  • 🥜ಮರದ ಗಾಣದ ಶೇಂಗಾ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆ.🥥
  • ನೆಲಸಿರಿ ಕೊಬ್ಬರಿ ಎಣ್ಣೆ.🥥
  • 🎋ಕೋಣನ ಕಟ್ಟೆ ಬೆಲ್ಲ , ಜೋನಿ ಬೆಲ್ಲ
  • 🥭ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್.
  • ಪಲಾವ್ ಮಿಕ್ಸ್, ಪೊಂಗಲ್ ಮಿಕ್ಸ್ ಹಾಗೂ ಪುಳಿಯೋಗರೆ ಗೊಜ್ಜು.
  • ಅಪ್ಪೆಮಿಡಿ, ಜೀರಿಗೆ ಮಿಡಿ, ಲಿಂಬು (ಸಿಹಿ & ಖಾರ), ನೆಲ್ಲಿಕಾಯಿ, ದೊಡ್ಲಿಕಾಯಿ, ಅಂಬೆಕೊಂಬು ಉಪ್ಪಿನಕಾಯಿಗಳು.
  • 🍋ಲಿಂಬು ಚಾಟ್, ಮ್ಯಾಂಗೋ ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ.🥭
  • ಕೋಕಂ🍷, ಅನಾನಸ್🍍,ಮ್ಯಾಂಗೋ🥭 & ನೇರಳೆ ಅರ್ಕ.(ಸ್ಕ್ವಾಷ್)
  • ಸ್ಥಳೀಯ ಸಾಂಪ್ರದಾಯಿಕ ತಳಿಯಾದ ಆಲೂರಸಣ್ಣ ಅಕ್ಕಿ. 🍚
  • ಶುದ್ಧ ಅರಿಶಿಣಪುಡಿ , ವಾಟೆ ಹುಳಿ ಪುಡಿ , ಮೆಣಸಿನ ಪುಡಿ🌶️ಹಾಗೂ ಶುಂಠಿ ಪುಡಿ. 🫚
  • ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ ಮುಂತಾದ ಸಂಬಾರ ಪದಾರ್ಥಗಳು.
  • ಜೇನು ತುಪ್ಪ.🍯
  • ಪುಳಿಯೋಗರೆ ಪುಡಿ, ಗುರೆಳ್ಳು ಚಟ್ನಿಪುಡಿ, ವೆಜ್ ಸಾಗು ಮಸಾಲ, ವಾಂಗಿಬಾತ್ ಪೌಡರ್, ಬಿಸಿಬೇಳೆ ಬಾತ್ ಪುಡಿ ಅಲ್ಲದೆ ಸಾಂಬಾರ್ ಪುಡಿ, ರಸಂ ಪುಡಿ, ಪಲಾವ್ ಪುಡಿ, ದಾಲ್ಚಿನ್ನಿ ಚಕ್ಕೆ ಪುಡಿ ಹಾಗೂ ಗರಂ ಮಸಾಲಾ ಪುಡಿ.
  • ಪುಟಾಣಿ ಚಟ್ನಿ ಪುಡಿ ಮತ್ತು ಈರುಳ್ಳಿ🧅 ಹಾಗೂ ಬೆಳ್ಳುಳ್ಳಿ🧄ಹಾಕದ ಶೇಂಗಾ🥜ಚಟ್ನಿ ಪುಡಿ.
  • ಹೋಮ್ ಮೇಡ್ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು & 🌽ಜೋಳದ ಹಿಟ್ಟು.
  • ಹಲಸಿನ ಹಪ್ಪಳ ಹಾಗೂ ಚಿಪ್ಸ್ ಮತ್ತು ಬಾಳೆಕಾಯಿ ಹಪ್ಪಳ ಹಾಗೂ ಚಿಪ್ಸ್.
  • ವ್ಯಾಕ್ಯೂಮ್ ಫ್ರೈಡ್ ಚಿಪ್ಸ್ ಗಳು ಸಿಗುತ್ತದೆ. (ಬೀಟ್ರೂಟ್, ಹಾಗಲ ಕಾಯಿ, ಬೆಂಡೆಕಾಯಿ, ಜೋಳ, ಸಿಹಿ ಗೆಣಸು ಹಲಸಿನ ಕಾಯಿ, ಬಾಳೆಕಾಯಿ, ಕ್ಯಾರೆಟ್ ಇತ್ಯಾದಿ)
  • ಹಲಸಿನ ಹಣ್ಣಿನ ಬಾರ್ (ಸಿಹಿ ಹಾಗೂ ಖಾರ)🫔, ಸುಕೇಳಿ ಮತ್ತು ಆಮ್ಲ ಕ್ಯಾಂಡಿ.
  • ಸಿಹಿಯಾದ, ತುಪ್ಪ ಬಳಸಿ ತಯಾರಿಸಿದ ಗೋಧಿ ಬಿಸ್ಕಿಟ್.
  • ಸಿರಿಧಾನ್ಯಗಳ ಕಿಚಡಿ ಮಿಕ್ಸ್ , ಬಿಸಿಬೇಳೆಬಾತ್ ಮಿಕ್ಸ್ , ಪೊಂಗಲ್ ಮಿಕ್ಸ್ ಮತ್ತು ಉಪ್ಮಾ ಮಿಕ್ಸ್ ಅಲ್ಲದೇ ಬೇರೆ ಬೇರೆ ಸಿರಿಧಾನ್ಯಗಳ ನೂಡಲ್ಸ್ ( No Maida )
  • ಸ್ವಾದಿಷ್ಟ ಡಿಪ್ ಕಷಾಯ, Organic India ಅವರ ಶುಂಠಿ🫚, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು , ಲಿಂಬು 🍋, Rose🌹, 🌼 ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟಿ☕, ಅಡಿಕೆಯನ್ನು ಬಳಸಿ ತಯಾರಿಸಲಾದ ಓಜಸ್ ಹೆಲ್ತ್ ಡ್ರಿಂಕ್ಸ್🍵 ಹಾಗೂ ಮಳೆಗಾಲಕ್ಕಾಗಿ ಆರೋಗ್ಯಕರ ಕಷಾಯ.☕
  • 🍋ಲಿಂಬು ಲೇಹ, 🫚ಶುಂಠಿ ಲೇಹ, ಬ್ರಾಹ್ಮಿ ಲೇಹ ಹಾಗೂ ನೆಲ್ಲಿ ಜಾಮ್.
  • ಡ್ರೈ ಫ್ರುಟ್ಸ್ ಗಳು ( ಪಿಸ್ತಾ, ವಾಲ್ ನಟ್, ಕಪ್ಪುದ್ರಾಕ್ಷಿ, ಏಪ್ರಿಕಾಟ್, ಬಾದಾಮಿ, ಗೋಡಂಬಿ, ಸುಕೇಳಿ, ಆಮ್ಲ ಕ್ಯಾಂಡಿ, ಉತ್ತುತ್ತೆ )
  • ಬೇರೆ ಬೇರೆ ರೀತಿಯ ಕ್ಯಾಂಡಿಗಳು.🍬
  • ಬೆಲ್ಲ ಮತ್ತು ಹಲಸಿನ ಹಣ್ಣಿನ ತೊಡೆದೇವು .
  • ಕೈ ಚಕ್ಕುಲಿ (ಕೈಯಲ್ಲಿ ಸುತ್ತಿದ ಅಕ್ಕಿ ಹಿಟ್ಟಿನ ಚಕ್ಕುಲಿ)
  • ಆಲೂ, 🍅ಟೊಮ್ಯಾಟೋ, ಅಕ್ಕಿ, ಸಾಬಕ್ಕಿ, ಹಾಗಲಕಾಯಿ, ಈರುಳ್ಳಿ & ಬೆಳ್ಳುಳ್ಳಿ ಸಂಡಿಗೆಗಳು.
  • ನಾಟಿ ತರಕಾರಿ ಬೀಜಗಳು🌱🥒🌶️🍆🍅

ಖರೀದಿಗಾಗಿ ಭೆಟ್ಟಿ ನೀಡಿ

ನೆಲಸಿರಿ ಆರ್ಗ್ಯಾನಿಕ್ ಹಬ್ 117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC ಬ್ಯಾಂಕ್ ಪಕ್ಕ, APMC ಹೊಸ ಮಾರುಕಟ್ಟೆ ಆವರಣ, ಶಿರಸಿ, ಉತ್ತರ ಕನ್ನಡ, ಕರ್ನಾಟಕ, (581402)

300x250 AD

📍Nelasiri Organic Hub ( UK-COOFED )
📱Tel:+918660553054

https://g.co/kgs/zms6mMh

Nelasiri Organic Hub Sirsi

Please join our Instagram account
https://www.instagram.com/nelasiriorganic?igsh=MTlzaG13bTE1emEzbg==

Also like and follow our Facebook page to get more updates
https://www.facebook.com/profile.php?id=61566568334764&mibextid=ZbWKwL

Join our Whatsapp group
https://chat.whatsapp.com/DLnYzCszR9oH5uWXA2aR44

Share This
300x250 AD
300x250 AD
300x250 AD
Back to top