Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

300x250 AD

ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರಾಚಾರ್ಯ ಜಿ.ಟಿ.ಭಟ್ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು  ನಿಜವಾಗಿಯೂ ವಾಲ್ಮೀಕಿ ದಿನಾಚರಣೆಯನ್ನು ಮಾಡುವ ಮೂಲಕ ಸಂಭ್ರಮಿಸುವುದಾದರೆ ವಾಲ್ಮೀಕಿ ಆಸೆಯನ್ನು, ವಾಲ್ಮೀಕಿ ಆಶಯಗಳನ್ನು ಅನುಸರಿಸಬೇಕು. ಅಕ್ಷರ, ಸಂಸ್ಕೃತಿ, ಶಿಷ್ಟರ ಸಂರಕ್ಷಣೆ ಮತ್ತು ದುಷ್ಟಸಂಹಾರ ವಾಲ್ಮೀಕಿಯ ತತ್ವವಾಗಿತ್ತು. ಇದನ್ನು ನಾವು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ವೃಂದ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top