Slide
Slide
Slide
previous arrow
next arrow

ಬಿಜೆಪಿ ಯುವಮೋರ್ಚಾದಿಂದ ‘ಮಹಾ ಸಂಪರ್ಕ ಸದಸ್ಯತಾ ಅಭಿಯಾನ’

300x250 AD

ಶಿರಸಿ: ಬಿಜೆಪಿ ಯುವಮೋರ್ಚಾ ಶಿರಸಿ ನಗರ ವತಿಯಿಂದ ಶಿರಸಿ ನಗರದ ಪ್ರತಿಷ್ಠಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬನವಾಸಿ ರಸ್ತೆ ಹಾಗು ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗು ಎಂಎಂ ಆರ್ಟ್ಸ್ ಅಂಡ್ ಸೈನ್ಸ್ ಮಹಾವಿದ್ಯಾಲಯದ ಬಳಿ ‘ಮಹಾ ಸಂಪರ್ಕ ಸದಸ್ಯತಾ ಅಭಿಯಾನ’ ನಡೆಸಿ 200ಕ್ಕೂ ಹೆಚ್ಚು ನೂತನ ಸದಸ್ಯತ್ವವನ್ನು ನೋಂದಾಯಿಸಲಾಯಿತು.

ಈ ವೇಳೆ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಪ್ರೇಮಕುಮಾರ ನಾಯ್ಕ,ಬಿಜೆಪಿ ಶಿರಸಿ ನಗರ ಮಂಡಲ ಅಧ್ಯಕ್ಷರಾದ ಆನಂದ ಸಾಲೇರ, ಶಿರಸಿ ನಗರ ಯುವಮೋರ್ಚಾ ಅಧ್ಯಕ್ಷರಾದ ವಿಜಯ ಶೆಟ್ಟಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ರವಿಚಂದ್ರ ಶೆಟ್ಟಿ, ನಗರ ಯುವಮೋರ್ಚಾ ಪ್ರಧಾನಕಾರ್ಯದರ್ಶಿ ಅಮಿತ ಸರ್ವದೆ,ಶಿರಸಿ ನಗರ ಯುವಮೋರ್ಚಾ ಉಪಾಧ್ಯಕ್ಷರಾದ ಡಿ.ಜಿ.ನಿತಿನ್ ರೈಕರ್, ಲೋಹಿತ ಕಾನಡೆ, ಸಚಿನ ಶೇಟ್, ಕಾರ್ಯದರ್ಶಿಗಳಾದ ಸಂಪತ ನಾಯ್ಕ, ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಭೂಷಣ ಅನ್ವೇಕರ, ಶಿರಸಿ ಗ್ರಾಮೀಣ ಯುವಮೋರ್ಚಾ ಉಪಾಧ್ಯಕ್ಷರಾದ ಮಣಿಕಂಠ ಗೌಡ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top