Slide
Slide
Slide
previous arrow
next arrow

ಧರೆಗುರುಳಿದ ಮರ : ಸಂಚಾರಕ್ಕೆ ಅಡಚಣೆ

300x250 AD

ದಾಂಡೇಲಿ : ನಗರದ ಟೌನ್ ಶಿಪ್‌ನಲ್ಲಿರುವ ವಾಟರ್ ಟ್ಯಾಂಕ್ ಹತ್ತಿರ ಬೃಹತ್ ಗಾತ್ರದ ಒಣಗಿದ ಮರವೊಂದು ಧರೆಗುರುಳಿದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

ಮರದ ಹತ್ತಿರದಲ್ಲೇ ಮನೆ ಇದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.  ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಬಿದ್ದ ಮರವನ್ನು ತೆರೆವುಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.

300x250 AD
Share This
300x250 AD
300x250 AD
300x250 AD
Back to top