Slide
Slide
Slide
previous arrow
next arrow

ಕೆಡಿಸಿಸಿ ಬ್ಯಾಂಕ್: ನೂತನ ಶಾಖೆಗಳ ಪ್ರಾರಂಭ- ಜಾಹೀರಾತು

300x250 AD

ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್,
ಪ್ರಧಾನ ಕಛೇರಿ ಶಿರಸಿ

104 ವರ್ಷಗಳ ಇತಿಹಾಸವುಳ್ಳ ನಮ್ಮ ಬ್ಯಾಂಕಿನಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ.

56ನೇಶಾಖೆ ಇಂದೂರ ವ್ಯವಸಾಯ ಸಹಕಾರಿ ಸಂಘದ ಕಟ್ಟಡ, ಇಂದೂರ, ಅಂಚೆ:ಇಂದೂರ
ತಾ:ಮುಂಡಗೋಡ (ಉ.ಕ.)
ದಿ.: 09-07-2024, ಮಂಗಳವಾರ,
ವೇಳೆ: ಬೆಳಿಗ್ಗೆ11.30ಗಂಟೆ

57ನೇ ಶಾಖೆ ಕಾಳಂಗಿ ಸೇವಾ ಸಹಕಾರಿ ಸಂಘದ ಹಳೆ ಆಫೀಸ್ ಬಿಲ್ಡಿಂಗ್, ಸಂತೆ ಮಾರುಕಟ್ಟೆ, ದಾಸನಕೊಪ್ಪ
ತಾ : ಶಿರಸಿ (ಉ.ಕ.)
ದಿ.: 09-07-2024, ಮಂಗಳವಾರ,
ವೇಳೆ: ಮಧ್ಯಾಹ್ನ 3.00 ಗಂಟೆ

ಶಾಖೆಯ ಪ್ರಾರಂಭಕ್ಕೆ ತಮ್ಮೆಲ್ಲರನ್ನು ಆದರದಿಂದ ಆಮಂತ್ರಿಸುತ್ತಿದ್ದೇವೆ.

300x250 AD

ಸ್ವಾಗತವನ್ನು ಕೋರುವವರು:-
ಶ್ರೀ ಶಿವರಾಮ ಎಮ್. ಹೆಬ್ಬಾರ
ಅಧ್ಯಕ್ಷರು

ಶ್ರೀ ಮೋಹನದಾಸ ಜೆ. ನಾಯಕ
ಉಪಾಧ್ಯಕ್ಷರು

ಶ್ರೀ ಶ್ರೀಕಾಂತ ಜಿ. ಭಟ್ಟ
ವ್ಯವಸ್ಥಾಪಕ ನಿರ್ದೇಶಕರು
ಮತ್ತು
ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಬ್ಯಾಂಕಿನ ಸಮಸ್ತ ಸಿಬ್ಬಂದಿ ವರ್ಗ

Share This
300x250 AD
300x250 AD
300x250 AD
Back to top