Slide
Slide
Slide
previous arrow
next arrow

ಜೋಯಿಡಾದಲ್ಲಿ ಉದ್ಯಮಶೀಲತಾ ತರಬೇತಿಗೆ ಚಾಲನೆ

300x250 AD

ಜೋಯಿಡಾ: ತಾಲೂಕಿನ ತಾಲೂಕು ಪಂಚಾಯತನ ಸಾಮರ್ಥ್ಯ ಸೌಧದಲ್ಲಿ ಸಿಡಾಕ್ ಸಂಸ್ಥೆ ಧಾರವಾಡ ಮತ್ತು ಸಂಜೀವಿನಿ ಕೆಎಸ್ಆರ್‌ಎಲ್‌ಪಿಎಸ್ ಸಹಯೋಗದಲ್ಲಿ ದಿನಾಂಕ:28/06/2024 ರಿಂದ 04/07/2024ರ ವರೆಗೆ ನಡೆಯುವ ಸ್ವಸಹಾಯ ಸಂಘಗಳ ಸದಸ್ಯರುಗಳ ಉದ್ಯಮಶೀಲತಾ ತರಬೇತಿಗೆ ಚಾಲನೆ ನೀಡಲಾಯಿತು.                                       
ತರಬೇತಿ ಚಾಲನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತನ ಸಹಾಯಕ ನಿರ್ದೇಶಕರಾದ ಎನ್ಆರ್ ಅಕ್ಕಿ, ಪಾಂಗಿ, ಸಿಡಾಕ್ ಸಂಸ್ಥೆಯ ಅಧಿಕಾರಿಗಳು, ಅಬ್ದುಲ್ ನಜೀರ್ ಸಾಬ್ ಸಂಸ್ಥೆಯ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ಭಾಗವತ, ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top