Slide
Slide
Slide
previous arrow
next arrow

ಜೂ.15ಕ್ಕೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ:ಶಿರಸಿ ಉಪವಿಭಾಗದ ಪಟ್ಟಣ ಶಾಖೆ ಶಾಖಾ ವ್ಯಾಪ್ತಿಯಲ್ಲಿ ಕಂಬಗಳ ಬದಲಾವಣೆ ಹಾಗೂ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.15, ಶನಿವಾರದಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕೆ.ಎಚ್.ಬಿ 11 ಕೆ.ವಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನಗರ, ಫಾರೆಸ್ಟ ಕಾಲೋನಿ, ವಿವೇಕಾನಂದನಗರ ಹಾಗೂ ಲಂಡಕನಹಳ್ಳಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

300x250 AD
Share This
300x250 AD
300x250 AD
300x250 AD
Back to top