ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಯ ಎರಡನೇ ಹಂತ ಮಂಗಳವಾರ ಮುಗಿದಿದ್ದು, ಜಿಲ್ಲೆಯಲ್ಲಿ ಒಟ್ಟೂ 76.53% ಮತದಾನವಾಗಿದೆ.
ಖಾನಾಪುರ: ಗಂಡು- 83478, ಹೆಣ್ಣು- 78586 ಇ- 1 ಒಟ್ಟೂ- 162065 ಶೇಕಡಾವಾರು 73.85%
ಕಿತ್ತೂರು: ಗಂಡು- 78136, ಹೆಣ್ಣು 74634, ಇ- 2, ಒಟ್ಟೂ- 152772 ಶೇಕಡಾವಾರು- 76.27%
ಹಳಿಯಾಳ: ಗಂಡು-71131, ಹೆಣ್ಣು-69839, ಇ-1 ಒಟ್ಟೂ-140971 ಶೇಕಡಾವಾರು- 75.91%
ಕಾರವಾರ: ಗಂಡು- 81917, ಹೆಣ್ಣು- 83682, ಇ-0, ಒಟ್ಟೂ-165599 ಶೇಕಡಾವಾರು 73.63%
ಕುಮಟಾ: ಗಂಡು- 73479, ಹೆಣ್ಣು-73827, ಇ-1 ಒಟ್ಟೂ-147307 ಶೇಕಡಾವಾರು 76.93%
ಭಟ್ಕಳ: ಗಂಡು- 85124 ಹೆಣ್ಣು- 87947 ಇ-0, ಒಟ್ಟೂ-173071 ಶೇಕಡಾವಾರು 76%
ಶಿರಸಿ: ಗಂಡು- 83781 ಹೆಣ್ಣು- 81124, ಇ-0, ಒಟ್ಟೂ-164905 ಶೇಕಡಾವಾರು 80.48%
ಯಲ್ಲಾಪುರ: ಗಂಡು-76584, ಹೆಣ್ಣು-72753 ಇ-0, ಒಟ್ಟೂ- 149337 ಶೇಕಡಾವಾರು 79.97%