Slide
Slide
Slide
previous arrow
next arrow

ಏ.9ಕ್ಕೆ ಗವೇಗಾಳಿ ಶ್ರೀಕಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

300x250 AD

ಜೋಯಿಡಾ : ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಗವೇಗಾಳಿಯ ಶ್ರೀ ಕಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಏ.9ರಂದು ನಡೆಯಲಿದೆ.

ಆ ದಿನ ಬೆಳಿಗ್ಗೆಯಿಂದಲೇ ವಿಶೇಷ ಪೂಜಾರಾಧನೆಗಳೊಂದಿಗೆ ಆರಂಭವಾಗುವ ಜಾತ್ರೋತ್ಸವವು ಸಂಜೆಯವರೆಗೆ ನಡೆಯಲಿದೆ. ಅಂದು ಸಂಜೆ ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಕಲಾವಿದರಿಂದ ‘ಪರಾರಿ’ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.

300x250 AD

ಜಾತ್ರೋತ್ಸವದ ಕುರಿತಂತೆ ಸ್ಥಳೀಯ ಪ್ರಮುಖರಾದ ಗಿರಿಧರ್ ಹರ್ಚಿಲ್ಕರ್ ಶುಕ್ರವಾರ  ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು.

Share This
300x250 AD
300x250 AD
300x250 AD
Back to top