Slide
Slide
Slide
previous arrow
next arrow

ಹೇರೂರು-ಗೋಳಿಮಕ್ಕಿ ರಸ್ತೆ ರಿಪೇರಿ: ಸಂಚಾರ ಸುಗಮ

300x250 AD

ಶಿರಸಿ: ತಾಲೂಕಿನ ಹೇರೂರು ಗೋಳಿಮಕ್ಕಿ ರಸ್ತೆ ರಿಪೇರಿಯ ಕಾರ್ಯವನ್ನು ಲೊಕೋಪಯೋಗಿ ಇಲಾಖೆ ಸೋಮವಾರದಿಂದ ಕೈಗೊಂಡಿದೆ.
ರಸ್ತೆ ಸ್ಥಿತಿ ಸಂಪೂರ್ಣ ಹದಗೆಟ್ಟು ಪ್ರಯಾಣಿಕರು, ವಾಹನ ಚಾಲಕರು ಪಡುತ್ತಿರುವ ಸಮಸ್ಯೆ ಬಗ್ಗೆ ‘e – ಉತ್ತರಕನ್ನಡ’ (https://euttarakannada.in/archives/72049 )ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ ಇಲಾಖೆ ಕೊಳಗಿಬೀಸ್ ನಿಂದ ಹೆಬ್ಬಲಸು ಕ್ರಾಸ್ ವರೆಗೆ ರಸ್ತೆ ಹೊಂಡಗಳನ್ನು ತುಂಬಿ ಸಂಚಾರಕ್ಕೆ ಸುಗಮಗೊಳಿಸಿದೆ.

300x250 AD
Share This
300x250 AD
300x250 AD
300x250 AD
Back to top