Slide
Slide
Slide
previous arrow
next arrow

ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

300x250 AD

ಹೊನ್ನಾವರ: ಮಾನಸಿಕವಾಗಿ ಮನನೊಂದು ವ್ಯಕ್ತಿಯೊರ್ವ ಶರಾವತಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಪಟ್ಟಣದ ಪ್ರತಿಷ್ಠಿತ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಚರ್ಚರಸ್ತೆಯ ಮಹೇಶ ಪುರುಷೊತ್ತಮ ಮಾಳಶೇಖರ್ ಇವರು ಡಿಸೆಂಬರ್ 15 ರಂದು ಕೆಲಸ ಮುಗಿದ ಮೇಲೆ ನಾಪತ್ತೆಯಾಗಿದ್ದರು. ಡಿಸೆಂಬರ್ ೨೨ ರಂದು ಉದ್ಯಮನಗರದ ಶರಾವತಿ ನದಿ ತೀರದಲ್ಲಿ ಶವ ಪತ್ತೆಯಾಗಿದ್ದು, ಕಳೆದ ಎಂಟು ವರ್ಷದಿಂದ ಹೆಂಡತಿ‌ ಬಿಟ್ಟು ಹೋಗಿರುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೃತರ ಸಹೋದರ ವೆಂಕಟೇಶ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top