Slide
Slide
Slide
previous arrow
next arrow

ಅನಧಿಕೃತವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಂಡ

300x250 AD

ಶಿರಶಿ: ಅನಧಿಕೃತವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಒಟ್ಟೂ 2,600 ರೂ. ದಂಡ ವಿಧಿಸಿ ಜಾಗ್ರತಿ ಮೂಡಿಸಿದ್ದಾರೆ.

ನಗರದ ಕಾಲೇಜು ರಸ್ತೆ, ಹುಬ್ಬಳ್ಳಿ ರಸ್ತೆ, ಬಸ್ ಡಿಪೋ ರಸ್ತೆಯಲ್ಲಿರುವ ಸುಮಾರು 15ಕ್ಕೂ ಅಧಿಕ ಅಂಗಡಿಗಳ ಮೇಲೆ ಧಾಳಿ ನಡೆಸಿ ನೋಟಿಸ್ ಜಾರಿ ಮಾಡಿ ದಂಡ ವಿಧಿಸಿ, ಜಾಗ್ರತಿ ಕರಪತ್ರ ನೀಡಿ ಅರಿವು ಮೂಡಿಸಿದ್ದಾರೆ. ಕಾರ್ಯಚರಣೆಯಲ್ಲಿ ತಹಶೀಲ್ದಾರ ಶ್ರೀಧರ ಮುಂದಲಮನಿ, ಬಿಆರ್‌ಪಿ ನಾಗರಾಜ ಗೌಡ, ನಗರಸಭೆ ಅಧಿಕಾರಿ ನವೀನ್ ಜೆ.ಕುಡಾಲ್ಕರ, ಎಎಸ್‌ಐ ರೋಶನ್ ಎಸ್.ನೇತ್ರೇಕರ್ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top