Slide
Slide
Slide
previous arrow
next arrow

ಕುಸಿದಿರುವ ರಸ್ತೆ; ಅಪಾಯಕ್ಕೆ ಆಹ್ವಾನ

300x250 AD

ಮುಂಡಗೋಡ: ಕೊಪ್ಪ ಗ್ರಾಮದ ಕೆರೆ ಒಡ್ಡಿನ ಮೇಲೆ ಹಾದುಹೋದ ಮುಂಡಗೋಡ- ಕಲಘಟಗಿ ರಸ್ತೆ ಕುಸಿದಿದ್ದು, ಕೊಂಚ ಆಯತಪ್ಪಿದರೂ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ಈ ಮಾರ್ಗದಲ್ಲಿ ನಿರಂತರವಾಗಿ ಸಾರಿಗೆ ಬಸ್ ಸೇರಿದಂತೆ ವಾಹನಗಳು ಸಂಚರಿಸುತ್ತಿರುತ್ತವೆ. ರಸ್ತೆ ಮೇಲೆ ಒಂದು ಬದಿ ಕೆರೆ ತಡೆಗೋಡೆ ಇದ್ದು, ಮತ್ತೊಂದು ಬದಿ ತಗ್ಗು ಪ್ರದೇಶ ಇದೆ. ಇದೀಗ ರಸ್ತೆಯ ಒಂದು ಮಗ್ಗಲು ಕೆಳಕ್ಕೆ ಜಾರಿದಂತಾಗಿದ್ದು, ಕೊಂಚ ಎಡವಿದರೂ ಭಾರೀ ಅಪಾಯದ ಉಂಟಾಗಬಹುದಾಗಿದೆ. ಹೀಗಾಗಿ ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ರಸ್ತೆಯನ್ನ ಸರಿಪಡಿಸಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

300x250 AD
Share This
300x250 AD
300x250 AD
300x250 AD
Back to top