ಶಿರಸಿಯಲ್ಲಿ ಅಕೌಂಟೆಂಟ್ ಕೆಲಸಕ್ಕೆ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ
ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ.,ಲಿ, ಇವರಲ್ಲಿ ಟ್ಯಾಲಿ ಅಕೌಂಟಿಂಗ್ ಮತ್ತು ಕಛೇರಿ ಕೆಲಸ ನಿರ್ವಹಿಸಲು ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ.
▶️ ಟ್ಯಾಲಿ ಅಕೌಂಟಿಂಗ್ ಪರಿಣಿತರಿಗೆ ಹಾಗು ಅನುಭವಿಗಳಿಗೆ ಮೊದಲ ಆದ್ಯತೆ.
▶️ ಆಸಕ್ತರು ತಮ್ಮ ರೆಸ್ಯೂಮ್ Mail to:tgfcosirsi@gmail.com ಈಮೇಲ್ ಮಾಡಬಹುದು ಅಥವಾ ಕಛೇರಿ ಸಮಯದಲ್ಲಿ Tel:+918073589962 ಸಂಪರ್ಕಿಸಿ.
▶️ ರೆಸ್ಯೂಮ್ ಸ್ವೀಕರಿಸಲು 05-10-2023 ಕೊನೆಯ ದಿನವಾಗಿರುತ್ತದೆ.
ಕಛೇರಿ ಸಮಯ:
ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ (ರಜಾ ದಿನ ಹೊರತುಪಡಿಸಿ)
ಕಛೇರಿ ವಿಳಾಸ :
ತೋಟಗಾರ್ಸ್ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ., ಲಿ
@ ಟಿ.ಆರ್.ಸಿ. ಸೊಸೈಟಿ, ಎ.ಪಿ.ಎಂ.ಸಿ ಯಾರ್ಡ್, ಶಿರಸಿ
ಇದು ಜಾಹೀರಾತು ಆಗಿರುತ್ತದೆ