Home › ಜಿಲ್ಲಾ ಸುದ್ದಿ › ಶಿರಸಿಯಲ್ಲಿ ಭಾರೀ ಮಳೆ: ಭೂಗತವಾದ ಸಾರ್ವಜನಿಕ ಬಾವಿ ಶಿರಸಿಯಲ್ಲಿ ಭಾರೀ ಮಳೆ: ಭೂಗತವಾದ ಸಾರ್ವಜನಿಕ ಬಾವಿ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಶಿರಸಿ: ತಾಲೂಕಿನೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಅತಿಯಾಗಿ ಮಳೆ ಸುರಿದ ಕಾರಣ ಸಾರ್ವಜನಿಕ ಬಾವಿಯೊಂದು ನೆಲದೊಳಗೆ ಕುಸಿದ ಘಟನೆ ತಾಲೂಕಿನ ಕಲ್ಗುಂಡಿಕೊಪ್ಪದಲ್ಲಿ ನಡೆದಿದೆ. ಸುಗಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಗುಂಡಿಕೊಪ್ಪ ಗ್ರಾಮದಲ್ಲಿ ನಡೆದ ಈ ಘಟನೆ, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. Share This Share on FacebookTweet on TwitterLinkedInPinterestMail Post navigation Previous Postಪರಿಸರ ರಕ್ಷಿಸಿ ನೈಸರ್ಗಿಕ ಅಸಮತೋಲನ ನಿಯಂತ್ರಿಸುವುದು ಮಾನವನ ಕರ್ತವ್ಯ: ಬ್ರಹ್ಮಾನಂದ ಸ್ವಾಮೀಜಿNext Postಬೇಡ್ತಿ ಸೇತುವೆ ಬಳಿ ಭೀಕರ ಅಪಘಾತ: ಬೈಕ್ ಸವಾರನ ದುರ್ಮರಣ