ಹಳಿಯಾಳ: ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಎರಡು ಬಾರಿ ಕಳ್ಳತನ ನಡೆಸಲು ಪ್ರಯತ್ನಪಟ್ಟ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಜ,31 ರಂದು ಬ್ಯಾಂಕಿನ ಮೇಲ್ಛಾವಣಿ ಹಂಚು ತೆಗೆದು ಡ್ರಾವರ್,ಕಪಾಟುಗಳನ್ನು ಪರಿಶಿಲಿಸಿ ಹೋದರೆ, ಫೆ,7 ರಂದು ಮತ್ತೊಮ್ಮೆ ಬ್ಯಾಂಕಿನ ಮೇಲ್ಛಾವಣಿಯ ಹಂಚು ತೆಗೆದು ಕಪಾಟು,ಡ್ರಾವರ್ ಪರಿಶಿಲಿಸಿ ಹೋದ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಅಲ್ಲಬಕ್ಷಾ ಇಸ್ಮಾಯಿಲ್ ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.