ಮಲೆನಾಡಿನಲ್ಲಿ ಬೆಳೆಯುವ ಸಾವಯವ ಅಡಿಕೆ ಮತ್ತು ಕಾಳುಮೆಣಸು ವಾಣಿಜ್ಯ ಕ್ಷೇತ್ರದಲ್ಲಿ ಹೆಸರು ಮಾಡಿವೆ.
ಇವುಗಳು ಇತ್ತೀಚಿನ ದಿನಗಳಲ್ಲಿ ಹಲವಾರು ರೋಗ (ಅಡಿಕೆಯಲ್ಲಿ ಕೊಳೆರೋಗ ಹಾಗೂ ಎಲೆ ಚುಕ್ಕೆ ರೋಗ) ಮತ್ತು ಪೀಡೆಗಳಿಗೆ (ಅಡಿಕೆಯಲ್ಲಿ ಬೇರುಹುಳು) ಹಾಗೂ ಜಂತು (ಕಾಳುಮೆಣಸಿನ ನಿಧಾನಗತಿಯ ಕೊಳೆ) ರೋಗಗಳ ತೊಂದರೆಗೆ ಗುರಿಯಾಗಿವೆ.
ಇವುಗಳನ್ನು ಹತೋಟಿಗೆ ತರಲು ತೋಟಗಾರಿಕಾ ಮಹಾವಿದ್ಯಾಲಯ ಶಿರಸಿಯಲ್ಲಿ ಜೈವಿಕ ಪೀಡೆನಾಶಕಗಳನ್ನು ಉತ್ಪಾದನೆ ಮಾಡುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ರೈತ ಬಾಂಧವರಲ್ಲಿ ತಿಳಿಸಲಾಗಿದೆ.
ಜೈವಿಕ ಪೀಡೆನಾಶಕಗಳು ಕಡಿಮೆ ಖರ್ಚಿನ, ಹೆಚ್ಚು ಪರಿಣಾಮಕಾರಿ ಹಾಗೂ ಪರಿಸರ ಪ್ರೇಮಿಯಾಗಿವೆ.
ಜೈವಿಕ ಪೀಡೆನಾಶಕ ಬಳಸಿ, ಬೆಳೆ ಹಾಗೂ ಪರಿಸರ ರಕ್ಷಿಸಿ
ಇದು ಜಾಹಿರಾತು ಆಗಿರುತ್ತದೆ.
https://euttarakannada.in/wp-content/uploads/2022/11/Bio-Pesticides-Pamphlet.pdf