Slide
Slide
Slide
previous arrow
next arrow

ಪಕ್ಷದಲ್ಲಿ ಶಿಸ್ತು,ಸಂಯಮ,ಶೃದ್ಧೆ ಬಹುಮುಖ್ಯ;ಶಾಸಕಿ ರೂಪಾಲಿ

300x250 AD

ಕಾರವಾರ: ಪಕ್ಷ ಸಂಘಟನೆ ಮಾಡುವಾಗ ಪಕ್ಷದಲ್ಲಿ ಪಡೆದ ಹುದ್ದೆ ಮುಖ್ಯವಲ್ಲ ಶಿಸ್ತು, ಸಂಯಮ ಮತ್ತು ಶೃದ್ಧೆ ಬಹುಮುಖ್ಯ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಅವರು ಪಟ್ಟಣದ ವೀರವಿಠಲ ಸಭಾಭವನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ ಪಕ್ಷದಲ್ಲಿ ಪದ ಶಾಶ್ವತವಲ್ಲ ಪದವಿ ಶಾಶ್ವತ, ಈ ಪದವಿಯ ಘನತೆಗೆ ಗೌರವ ಕಳೆದುಕೊಂಡು ಯಾವ ಕಾರ್ಯವನ್ನೂ ಮಾಡಬೇಡಿ ಎಂದರು.ಪ್ರಾರಂಭದಲ್ಲಿ ಮಹಾನ ನಾಯಕರಿಗೆ ಪುಷ್ಪಾರ್ಚನೆಗೈದು ನತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ರಾಘವೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ನಾರ್ವೇಕರ, ಮಂಡಲ ಅಧ್ಯಕ್ಷ ಸಂಜಯ್ ನಾಯ್ಕ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top