Slide
Slide
Slide
previous arrow
next arrow

ರೋಟರಿ ಕ್ಲಬ್ ಗೆ ಅಧ್ಯಕ್ಷರಾಗಿ ರಾಘವೇಂದ್ರ ಪ್ರಭು ಆಯ್ಕೆ

300x250 AD

ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಪ್ರಸಕ್ತ 2022- 23ನೇ ಸಾಲಿಗೆ ಅಧ್ಯಕ್ಷರಾಗಿ ಇಂಜಿನಿಯರ್ ರಾಘವೇಂದ್ರ ಜಿ.ಪ್ರಭು, ಕಾರ್ಯದರ್ಶಿಯಾಗಿ ಇಂಜಿನಿಯರ್ ಗುರುದತ್ತ ಬಂಟ ಹಾಗೂ ಖಜಾಂಚಿಯಾಗಿ ಇಂಜಿನಿಯರ್ ಮಿನಿನ ಪುಡ್ತಾಡೊ ಆಯ್ಕೆಯಾಗಿದ್ದಾರೆ.

ಪದಗ್ರಹಣ ಸಮಾರಂಭವನ್ನು ಜು.01ರಂದು ಸಂಜೆ 7 ಗಂಟೆಗೆ ರೋಟರಿ ಶತಾಬ್ದಿ ಭವನದಲ್ಲಿ ಆಯೋಜಿಸಲಾಗಿದೆ. ಗೋವಾ ರಾಜ್ಯದ ಪೂರ್ವ ಪಾಂತಪಾಲ ಡಾ.ಜಾರ್ಸನ್ ಫರ್ನಾಂಡಿಸ್‌ರವರು ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಸೇವಾ ದೀಕ್ಷೆಯನ್ನು ನೀಡಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top