ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 11 ನೇ ಸುತ್ತಿನಲ್ಲಿ ಬಿಜೆಪಿ 37049 ಮತ ಹಾಗೂ ಕಾಂಗ್ರೆಸ್ 47245 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಜಿಲ್ಲಾ ಸುದ್ದಿ
ಯಲ್ಲಾಪುರ: ಬಿಜೆಪಿ ಮುನ್ನಡೆ
ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 11ನೇ ಸುತ್ತಿನಲ್ಲಿ ಬಿಜೆಪಿ 39531 ಮತ ಹಾಗೂ ಕಾಂಗ್ರೆಸ್ 38854 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಕಾರವಾರ: 12ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ
ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 38525 ಮತ ಹಾಗೂ ಕಾಂಗ್ರೆಸ್ 37771 ಮತ ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಹಳಿಯಾಳ: 12ನೇ ಸುತ್ತಿಗೆ ಬಿಜೆಪಿ ಮೇಲುಗೈ
ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 12 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 37177 ಮತ ಹಾಗೂ ಕಾಂಗ್ರೆಸ್ 36729, ಜೆಡಿಎಸ್ 18989 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಭಟ್ಕಳ: 10ನೇ ಸುತ್ತಿಗೆ ಕಾಂಗ್ರೆಸ್ ಮುನ್ನಡೆ
ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 34132 ಮತ ಹಾಗೂ ಕಾಂಗ್ರೆಸ್ 42671, ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಶಿರಸಿ: ಬಿಜೆಪಿ ಮುನ್ನಡೆ
ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 32910 ಮತ ಹಾಗೂ ಕಾಂಗ್ರೆಸ್ 32793, ಜೆಡಿಎಸ್ 3665 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಯಲ್ಲಾಪುರ: ಬಿಜೆಪಿ ಮುನ್ನಡೆ
ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 30850 ಮತ ಹಾಗೂ ಕಾಂಗ್ರೆಸ್ 27367 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಕಾರವಾರ: 10ನೇ ಸುತ್ತಿಗೆ ಬಿಜೆಪಿ ಮುನ್ನಡೆ
ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 33879 ಮತ ಹಾಗೂ ಕಾಂಗ್ರೆಸ್ 33386, ಜೆಡಿಎಸ್ 1439 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಹಳಿಯಾಳ: ಬಿಜೆಪಿ ಮುನ್ನಡೆ
ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 10 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 31711 ಮತ ಹಾಗೂ ಕಾಂಗ್ರೆಸ್ 30641, ಜೆಡಿಎಸ್ 15292 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಭಟ್ಕಳ: 9ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 9ನೇ ಸುತ್ತಿನಲ್ಲಿ ಬಿಜೆಪಿ 30951 ಮತ ಹಾಗೂ ಕಾಂಗ್ರೆಸ್ 37355 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read More