Slide
Slide
Slide
previous arrow
next arrow

ಸ್ವಚ್ಛಾತಾಹಿ ಸೇವಾ ಅಭಿಯಾನ: ದಾಂಡೇಲಿಯಲ್ಲಿ ಪೂರ್ವಭಾವಿ ಸಭೆ

ದಾಂಡೇಲಿ : ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವದ ಪ್ರಯುಕ್ತ  ಈ ಅಭಿಯಾನದ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ನಗರದಾದ್ಯಂತ ಸೆ.17 ರಿಂದ ಅ.1 ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ನಗರಸಭೆಯ ಸಭಾಭವನದಲ್ಲಿ ನಗರಸಭೆಯ…

Read More

ಯಶಸ್ವಿಯಾಗಿ ಸಂಪನ್ನಗೊಂಡ ರಾಷ್ಟ್ರೀಯ ಲೋಕ್ ಅದಾಲತ್

ದಾಂಡೇಲಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉತ್ತರ ಕನ್ನಡ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಡಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವು ಶನಿವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.…

Read More

ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಗಣಪತಿ ವಿಸರ್ಜನೆ

ಸಿದ್ದಾಪುರ: ಇಲ್ಲಿನ ಶ್ರೀ ವಿಘ್ನಶ್ವರ ಯುವಕ ಸಂಘ ಕೊಂಡ್ಲಿ, ಮಾರಿಕಾಂಬ ನಗರದ ಯುವಕ ಮಂಡಳಿಯ ಸಾರ್ವಜನಿಕ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಅದ್ದೂರಿ ಮಂಟಪ ನಿರ್ಮಾಣ ಮಾಡಿ ಗಣಪತಿ ಪ್ರತಿಷ್ಠಾಪನೆ, ಗಣಹೋಮ, ಶ್ರೀಸತ್ಯನಾರಾಯಣ ಪೂಜೆ ಮತ್ತು…

Read More

ಶಾಂತಿ ಸೌಹಾರ್ದತೆಯಿಂದ ಈದ್ ಮಿಲಾದ್ ಆಚರಣೆಗೆ ಅಗತ್ಯ ಕ್ರಮ : ಇಕ್ಬಲ್ ಶೇಖ್

ದಾಂಡೇಲಿ: ಮುಸ್ಲಿಂ ಧರ್ಮ್ಯರ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಶಾಂತಿ ಸೌಹಾರ್ದತೆಯಿಂದ ಆಚರಿಸಲು ಈಗಾಗಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದ್ದು ಮತ್ತು ಹಬ್ಬದ ಆಚರಣೆಗೆ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ನಗರದ ಅಂಜುಮನ್…

Read More

ಸೆ.16ಕ್ಕೆ ಚಿತ್ರಕಲಾ ಪ್ರದರ್ಶನ

ಶಿರಸಿ: ಇಲ್ಲಿನ ಎಲ್ಲೋಕ್ ಚಿತ್ರಕಲಾ ತರಬೇತಿ ಕೇಂದ್ರದ ವಾರ್ಷಿಕ ಕಲಾ ಪ್ರದರ್ಶನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ನಗರದ ನೆಮ್ಮದಿ ಕೇಂದ್ರದಲ್ಲಿ ಸೆ.16, ಸೋಮವಾರ ಮಧ್ಯಾಹ್ನ 4 ಗಂಟೆಗೆ ಆಯೋಜಿಸಲಾಗಿದೆ. ಹೊನ್ನಾವರ ನಾಗರಿಕ ಪತ್ರಿಕೆ ಪ್ರಧಾನ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ…

Read More

ಸೆ.15ಕ್ಕೆ ಶ್ರಾವಣ ಯಕ್ಷ ಸಂಭ್ರಮ

ಯಲ್ಲಾಪುರ: ಪಟ್ಟಣದ ಮಂಜುನಾಥ ನಗರದಲ್ಲಿರುವ ಕಾರ್ಮಿಕ ಭವನದಲ್ಲಿ 9ನೇ ವರ್ಷದ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಸೆ.15 ರಂದು ಸಂಜೆ 6 ರಿಂದ ನಡೆಯಲಿದೆ. ಈ ಬಾರಿ ದ್ರುಪದ ಗರ್ವಭಂಗ, ಯೋಗಿನಿ ಕಲ್ಯಾಣ ಹಾಗೂ ವೀರ ವೃಷಸೇನ ಎಂಬ…

Read More

ಯರಮುಖ ಗಜಾನನೋತ್ಸವ ಸಮಿತಿಯಿಂದ ಹಿರಿಯರಿಗೆ, ವೈದಿಕರಿಗೆ ಸನ್ಮಾನ

ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಯರಮುಖ ಗಜಾನನೋತ್ಸವ ಸಮಿತಿಯ 39 ನೇ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ ಕಳೆದ 38 ವರ್ಷಗಳಿಂದ ಪ್ರಾಮಾಣಿಕವಾಗಿ ಶ್ರದ್ಧಾ ಭಕ್ತಿಯಿಂದ ಸೇವೆ ಸಲ್ಲಿಸಿದ ಶಂಕರ ಗೋಪಾಲಕೃಷ್ಣ ಆಳ್ಕೆ ದಂಪತಿಗಳಿಗೆ ಮತ್ತು…

Read More

ಭಜನಾ ಜಾಗೃತಿ ಮೂಡಿಸಿದ ವನವಾಸಿ ವಸತಿ ನಿಲಯದ ವಿದ್ಯಾರ್ಥಿನಿಯರ ಕಾರ್ಯಕ್ರಮ

ಸಂದೇಶ್ ಎಸ್.ಜೈನ್ ದಾಂಡೇಲಿ :  ಏನೇ ಇರಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅವರನ್ನು ನೋಡಿ ಕಲಿಯಬೇಕು. ಅವರು ಬಡವರ ಮಕ್ಕಳು ಎನ್ನುವುದಕ್ಕಿಂತ ಅವರ ಗುಣವಂತಿಕೆ ಮತ್ತು ನೀತಿವಂತ ನಡವಳಿಕೆಯನ್ನು ನೋಡಿದಾಗ ನಿಜಕ್ಕೂ ಅವರು ದೇವರ ಮಕ್ಕಳು ಎಂದರೆ ಅತಿಶಯೋಕ್ತಿ…

Read More

ಹೆಚ್ಚಿದ ಬೀದಿ ನಾಯಿಗಳ ಹಾವಳಿ: ಬಾಲಕನ ಮೇಲೆ ದಾಳಿ: ನಿಯಂತ್ರಣಕ್ಕೆ ಆಗ್ರಹ

ದಾಂಡೇಲಿ : ನಗರದ ಲೆನಿನ್ ರಸ್ತೆಯ ಕೆಪಿಸಿ ವಸತಿಗೃಹ ಪ್ರದೇಶ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಿಂಡೊಂದು ಬಾಲಕನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ಬಾಲಕ ಸ್ಥಳಿಯ ನಿವಾಸಿ ಯೋಗೇಶ್ ಕುಮಾರ್ ಅವರ ಮಗನಾದ ಎಂಟು…

Read More

ಸೆ:21ಕ್ಕೆ ದಾಂಡೇಲಿಯಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

ದಾಂಡೇಲಿ: ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಸೆ:21 ರಂದು ಬೆಳಿಗ್ಗೆ 11.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ನೋವಾ ಐವಿಎಫ್ ಫರ್ಟಿಲಿಟಿ…

Read More
Back to top