ನಿರಂತರ ಹಿರಿಯ ವಿದ್ಯಾರ್ಥಿ ಸಂಘದಿಂದ ಸ್ನೇಹ ಮಿಲನ-ಗುರುವಂದನಾ ಕಾರ್ಯಕ್ರಮ ಶಿವಮೊಗ್ಗ: ತಲೆಮಾರಿನಿಂದ ತಲೆಮಾರಿಗೆ ಶಿಕ್ಷಣ ಪದ್ಧತಿ ಬದಲಾಗುತ್ತಿದ್ದರೂ ಗುರು ಅನ್ನುವ ಸ್ಥಾನ ಬದಲಾಗಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ ಹೇಳಿದರು. ಅವರು ಇಲ್ಲಿಯ…
Read MoreMonth: May 2024
‘ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಸುರಕ್ಷಾ ಕ್ರಮಗಳೊಂದಿಗೆ ಜಲಸಾಹಸ ಚಟುವಟಿಕೆ’
ಸೂಪಾ ವಾಟರ್ ಅಸೋಸಿಯೇಷನ್‌ನಿಂದ ಪತ್ರಿಕಾಗೋಷ್ಟಿ ಜೋಯಿಡಾ: ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗಣೇಶಗುಡಿ ಹತ್ತಿರದ ಇಳವಾದಲ್ಲಿ ನಡೆಯುತ್ತಿರುವ ಜಲಸಾಹಸ ಚಟುವಟಿಕೆ (ವಾಟರ್ ಆಕ್ಟಿವಿಟಿಸ್) ಜಿಲ್ಲಾಡಳಿತ ಮತ್ತು ಪ್ರವಾಸೋಧ್ಯಮ ಇಲಾಖೆಯ ಮಾರ್ಗಸೂಚಿಯಂತೆ ನಡೆಯುತ್ತಿದೆ. ಜಲಸಾಹಸ ಚಟುವಟಿಕೆಗೆ(ವಾಟರ್ ಆಕ್ಟಿವಿಟಿಸ್)…
Read Moreಅಶ್ಲೀಲ ವೀಡಿಯೋ ಪ್ರಕರಣ: ಇಲಿ ಪಾಷಾಣ ಸೇವಿಸಿದ ಆರೋಪಿ
ಶಿರಸಿ: ಯುವತಿಯ ಫೋಟೋವನ್ನು ಅಶ್ಲೀಲ ವಿಡಿಯೋ ಜೊತೆ ಎಡಿಟ್ ಮಾಡಿ ಶೇರ್ ಮಾಡಿದ್ದ ಶಿರಸಿಯ ಮೂರು ಜನರ ಮೇಲೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆ ಪೋಲಿಸರು ತನಿಖೆ ಕೈಗೊಂಡು ಆರೋಪಿತರಾದ…
Read Moreನ್ಯಾಯಕ್ಕಾಗಿ ಕೋರ್ಟಿಗೆ ಹೋಗುವುದು ಒಳಿತು;ಪ್ರಚಾರಕ್ಕಾಗಿ ಬೀದಿರಂಪ ಮಾಡುವುದು ಹಳತು
ಪ್ರಚಾರಕ್ಕಿಂತ ವಿಚಾರ ಶ್ರೇಷ್ಠ ಎಂದ ಸದಸ್ಯರು | ವ್ಯವಸ್ಥೆಯಲ್ಲಿ ಕಾನೂನು ಹೋರಾಟವೇ ಮೊದಲಾಗಲಿ ಗೋಪಿಕೃಷ್ಣ 🖋 ಹಸಿವಾದಾಗ ಸಾಮಾನ್ಯವಾಗಿ ಅನ್ನ ಊಟ ಮಾಡ್ತಾರೆ. ಅದನ್ನ ಬಿಟ್ಟು ತೀರಾ ಹಸಿವಾಗಿದೆಯೆಂದು, ಗದ್ದೆಗೆ ಹೋಗಿ ಜನರ ಕರೆಸಿ ಸಸಿ ನಾಟಿ ಮಾಡಿ,…
Read Moreಆಡಳಿತಾಧಿಕಾರಿ ನೇಮಕ ವಿರೋಧಿಸಿ ಮೇ.28ಕ್ಕೆ ಶಿರಸಿಯಲ್ಲಿ ಪ್ರತಿಭಟನಾ ಜಾಥಾ
ಶಿರಸಿ: ಇಲ್ಲಿನ ಟಿಎಸ್ಎಸ್ ಗೆ ಆಡಳಿತದಲ್ಲಿದ್ದ ಸದಸ್ಯ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಿ ವಿಶೇಷ ಅಧಿಕಾರಿಯನ್ನು ನೇಮಿಸಿದ ಕೋರ್ಟ್ ತೀರ್ಪನ್ನು ವಿರೋಧಿಸಿ, ಸರಕಾರದ ಹಸ್ತಕ್ಷೇಪಗಳು ಸಹಕಾರಿ ವಲಯದಲ್ಲಿ ಇರಬಾರದು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಮೇ.28, ಮಂಗಳವಾರ ಶಿರಸಿಯಲ್ಲಿ ನಡೆಯಲಿದೆ.…
Read Moreಭಗವಂತನ ಸ್ಮರಣೆಯಿಂದ ಕಷ್ಟ ದೂರ: ದಂಡಿ ಶ್ರೀ
ಸಿದ್ದಾಪುರ: ಭಗವಂತನ ಸ್ಮರಣೆಯಿಂದ ಎಲ್ಲ ಕಷ್ಟಗಳೂ ದೂರವಾಗಲಿದೆ ಎಂದು ಅನಂತ ಶ್ರೀವಿಭೂಷಿತ ಶ್ರೀಕುಂಡಲಿನಿ ಜ್ಞಾನಯೋಗಿ ಅವಧೂತ ಪೀಠಾಧೀಶ್ವರ ಸದ್ಗುರು ಎಚ್.ಎಚ್. ಸ್ವಾಮಿ ಆತ್ಮಾನಂದ ಸರಸ್ವತೀ ಮಹಾರಾಜ್ ದಂಡಿ ನುಡಿದರು. ತಾಲೂಕಿನ ಶ್ರೀಕ್ಷೇತ್ರ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ…
Read Moreಮೇ.27ರಿಂದ ಎನ್‌ಎಸ್ಎಸ್ ನಾಯಕತ್ವ ಶಿಬಿರ
ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೇ.27 ರಿಂದ ಜೂನ್.2 ರವರೆಗೆ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಎನ್. ಎಸ್. ಎಸ್ ನಾಯಕತ್ವ ಶಿಬಿರವನ್ನು ಕ.ವಿ.ವಿ ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.…
Read Moreಇಂದು ‘ಆರಾಧನಾ’ ಸಂಗೀತ ಕಾರ್ಯಕ್ರಮ
ಶಿರಸಿ: ಲಯನ್ಸ್ ಇಂಟರ್ ನ್ಯಾಶನಲ್, ಲಯನ್ಸ್ ಕ್ಲಬ್ ಶಿರಸಿ, ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆರಾಧನಾ ಸಂಗೀತ ಕಾರ್ಯಕ್ರಮವು ಇಂದು (ಮೇ.26) ಸಂಜೆ 5.30ರಿಂದ ಲಯನ್ಸ್ ನಗರದ ಲಯನ್ಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ…
Read Moreಬಸ್-ಬೈಕ್ ಡಿಕ್ಕಿ: ಬೈಕ್ ಸವಾರ ಮೃತ
ಹೊನ್ನಾವರ: ತಾಲೂಕಿನ ಹಳದಿಪುರ ಅಗ್ರಹಾರದ ಬಳಿ ಬಸ್ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ. ಶಂಕರ ಹೆಗಡೆ(50) ಮೃತಪಟ್ಟ ಬೈಕ್ ಸವಾರನೆಂದು ತಿಳಿದುಬಂದಿದ್ದು, ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿರುವ ಬಸ್‌ಗೆ ಬೈಕ್…
Read MoreHotel Supriya International: 2ನೇ ವಾರ್ಷಿಕೋತ್ಸವ- ಜಾಹೀರಾತು
Hotel Supriya International 2ನೇ ವಾರ್ಷಿಕೋತ್ಸವ💐💐 ಆತ್ಮೀಯ ಗ್ರಾಹಕ ಬಂಧುಗಳೇ, ನಮ್ಮ ಉದ್ಯಮವು 2ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಇಂದಿನ ಹೆಮ್ಮೆಯ ಶುಭಸಂದರ್ಭದಲ್ಲಿ, ತಮ್ಮೆಲ್ಲರ ಪ್ರೀತಿ, ಮೆಚ್ಚುಗೆ, ವಿಶ್ವಾಸ, ಸ್ನೇಹ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಸದಾ ತಮ್ಮ ನೆಚ್ಚಿನ ಹೊಟೆಲ್…
Read More