ಅಂಕೋಲಾ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕಾರವಾರ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆ…
Read MoreMonth: November 2023
ಮನೆಯ ಬಳಿ ಬಂದಿದ್ದ ಹೆಬ್ಬಾವು ಮರಳಿ ಕಾಡಿಗೆ
ಹೊನ್ನಾವರ: ಮುಗ್ವಾ ಗ್ರಾಮದ ಆರೋಳ್ಳಿ ಸಮೀಪ ಚಂದ್ರು ಗೌಡ ಎನ್ನುವವರ ಮನೆಯ ಗಿಡದಲ್ಲಿ ತೆಕ್ಕೆ ಹಾಕಿಕೊಂಡು ಮಲಗಿದ್ದ ಹೆಬ್ಬಾವೊಂದನ್ನು ಉರಗ ರಕ್ಷಕ ನಾಗರಾಜ ಶೇಟ್ ಕರ್ಕಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಗುರುವಾರ ಮುಂಜಾನೆ ಚಂದ್ರು ಗೌಡ ಅವರ ತೋಟದ…
Read Moreದೈವನಿಂದನೆ ಕೃತ್ಯ: ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮನವಿ ಸಲ್ಲಿಕೆ
ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ನಡೆದ ದೈವ ನಿಂದನೆ ಕೃತ್ಯ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಬಂಧಿತರಾದ ನಿರಪರಾಧಿಗೆ ಅನ್ಯಾಯವಾಗಬಾರದು ಎಂದು ಹಿಂದೂ ಕಾರ್ಯಕರ್ತರು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು. ದಲಿತ ಸಮುದಾಯದಿಂದ ಕೈಸ್ತ ಧರ್ಮಕ್ಕೆ…
Read Moreಹೊನ್ನಾವರದಲ್ಲಿ ‘ವಿಶ್ವ ರೇಡಿಯೋಗ್ರಫಿ ಡೇ’ ಆಚರಣೆ
ಹೊನ್ನಾವರ: ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಎಕ್ಸ್‌ರೇ ಯಂತ್ರ ಕಂಡುಹಿಡಿದ ನೆನಪಿನಾರ್ಥ ಪ್ರತಿವರ್ಷದಂತೆ ವಿಶ್ವ ರೇಡಿಯೊಗ್ರಫಿ ಡೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೃದಯ ತಜ್ಞರಾದ ಡಾ.ಪ್ರಕಾಶ ನಾಯ್ಕ ಮಾತನಾಡಿ ಸುಧಾರಿತ ಎಕ್ಸ್‌ರೇ ತಂತ್ರಜ್ಞಾನ ಬಳಕೆಯಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು…
Read Moreಸಿಬ್ಬಂದಿಗಳಿಗೆ ದೀಪಾವಳಿ ಉಡುಗೊರೆ ನೀಡಿದ ಡಿಸಿ
ಕಾರವಾರ: ದೀಪಾವಳಿ ಹಬ್ಬದ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ‘ಡಿ’ ದರ್ಜೆ ನೌಕರರು ಮತ್ತು ವಾಹನ ಚಾಲಕರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಬಟ್ಟೆಯ ಉಡುಗೊರೆಗಳನ್ನು ನೀಡಿ, ಹಬ್ಬದ ಶುಭಾಷಯಗಳನ್ನು ತಿಳಿಸಿದರು. ಜಿಲ್ಲಾಧಿಕಾರಿ…
Read Moreಹಣತೆಯ ಬೆಳಕಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ
ಕಾರವಾರ: ನಗರದ ಟ್ಯಾಗೋರ್ ಕಡಲತೀರದಲ್ಲಿ ರಾತ್ರಿಯ ಕತ್ತಲು ಆರಂಭವಾಗುವ ಸಮಯದಲ್ಲಿ ಬೆಳಗುವ ದೀಪಗಳ ಸಾಲಿನಲ್ಲಿ ಮೂಡಿದ ಭಾರತ ಭೂಪಟದ ಚಿತ್ರಣ ಹಾಗೂ ಆಕರ್ಷಕ ಮರಳು ಶಿಲ್ಪದ ರಚನೆ ಸಾರ್ವಜನಿಕರ ಕಣ್ಮನ ಸೆಳೆಯುವುದರ ಜೊತೆಗೆ ವಿಶಿಷ್ಟ ಮತ್ತು ಅತ್ಯಾಕಷÀðವಾಗಿ ಸಾರ್ವಜನಿಕರಿಗೆ…
Read Moreತ್ವರಿತ ನ್ಯಾಯ ಒದಗಿಸುವುದು ಲೋಕ್ಅದಾಲತ್ ಉದ್ದೇಶ: ಮನೋಹರ್ ಎಂ.
ಅಂಕೋಲಾ: ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಪ್ರಯುಕ್ತ ನವೆಂಬರ್ 9 ರಂದು ಜನರಲ್ಲಿ ಕಾನೂನಿನ ನೆರವಿನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನಾದ್ಯಂತಸಮುದಾಯದ ಸಹಭಾಗಿತ್ವದಲ್ಲಿ ಕಾನೂನಿನ ಅರಿವು ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಪ್ರತಿಯೊಬ್ಬರು ಪಾಲ್ಗೊಂಡು ಈ ಕಾರ್ಯಕ್ರಮ ಜನಸಾಮಾನ್ಯರಿಗೆ…
Read Moreಅಂಕೋಲಾದಲ್ಲಿ ಜಲ ದೀಪಾವಳಿ ಕಾರ್ಯಕ್ರಮ
ಅಂಕೋಲಾ: ನೈಸರ್ಗಿಕವಾಗಿ ಸಿಗುವ ಶುದ್ಧವಾದ ನೀರನ್ನು ಮಿತವಾಗಿ ಬಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಹೇಳಿದರು. ಅವರು ಬುಧವಾರ ಪುರಸಭೆಯ ವತಿಯಿಂದ ನೀಲಂಪುರದ ವಿಠ್ಠಲಘಾಟ್ ಬಳಿ…
Read Moreಕವಡಿಕೆರೆಯಲ್ಲಿ ಗಂಗಾಷ್ಟಮಿ ಉತ್ಸವ ಯಶಸ್ವಿ
ಯಲ್ಲಾಪುರ: ಊರಿನ ಉತ್ಸವಗಳಲ್ಲಿ ಸಾಧಕರನ್ನು, ಹಿರಿಯರನ್ನು ಗೌರವಿಸುವ ಕಾರ್ಯ ಅನುಸರಣೀಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ.ಭಟ್ಟ ಗುಂಡ್ಕಲ್ ಹೇಳಿದರು. ಅವರು ಬುಧವಾರ ರಾತ್ರಿ ತಾಲೂಕಿನ ಕವಡಿಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಗಂಗಾಷ್ಟಮಿ ಉತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಗೌರವಾರ್ಪಣೆ ಕಾರ್ಯಕ್ರಮದ…
Read Moreಕವನ ಹುಟ್ಟುವುದಕ್ಕೆ ಸುತ್ತಲಿನ ವಾತಾವರಣವೇ ಪ್ರೇರಣೆ: ಕೃಷ್ಣ ಭಟ್
ಯಲ್ಲಾಪುರ: ಕವನ ಹುಟ್ಟುವುದಕ್ಕೆ ಸುತ್ತಲಿನ ವಾತಾವರಣ ಪ್ರೇರಣೆಯಾಗುತ್ತದೆ. ಅದನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣ ನಮ್ಮಲ್ಲಿರಬೇಕು ಎಂದು ಹಿರಿಯ ಕವಿ ಕೃಷ್ಣ ಭಟ್ಟ ನಾಯಕನಕೆರೆ ಹೇಳಿದರು. ಅವರು ತಾಲೂಕಿನ ನಂದೊಳ್ಳಿ ಸ.ಹಿ.ಪ್ರಾ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ…
Read More