ಕುಮಟಾ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿರುವ ಘಟನೆ ಧಾರೇಶ್ವರದ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ. ಗಿರಿಜಾ ನಾರಾಯಣ ಅಂಬಿಗ ಮೃತ ಮಹಿಳೆ. ಅತಿವೇಗದಿಂದ ಕಾರು ಚಲಾಯಿಸಿಕೊಂಡು ಬಂದು ಮಹಿಳೆ…
Read MoreMonth: October 2023
ಇಸ್ರೋ ಈಗ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆ : ಜಿತೇಂದ್ರ ಸಿಂಗ್
ನವದೆಹಲಿ: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಹಿರಿಮೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಈಗ ಬಾಹ್ಯಾಕಾಶ ಗಣ್ಯರೊಂದಿಗೆ ಸ್ಪರ್ಧಿಸುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ನಿನ್ನೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ರೋ…
Read Moreಏಷ್ಯನ್ ಗೇಮ್ಸ್ ; ಪದಕ ಜಯಿಸಿದ ಕ್ರೀಡಾಳುಗಳಿಗೆ ಕ್ರೀಡಾ ಸಚಿವರಿಂದ ಸನ್ಮಾನ
ನವದೆಹಲಿ: ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ನಿನ್ನೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಶೂಟಿಂಗ್, ಸೇಲಿಂಗ್, ಟೆನಿಸ್ ಮತ್ತು ವುಶುನಲ್ಲಿ ಪದಕ ಗೆದ್ದ 24 ಪದಕ ವಿಜೇತರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…
Read Moreಸರಸ್ವತಿ ಪಿಯು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಕುಮಟಾ: ಇಲ್ಲಿನ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಬಿ. ಕೆ. ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಇತ್ತೀಚಿಗೆ ಹಳಿಯಾಳದಲ್ಲಿ ನಡೆದ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಜಯಗಳಿಸಿ…
Read Moreಕಾರವಾರ ; ಹೆದ್ದಾರಿ ಸುರಂಗ ಮಾರ್ಗಗಳಲ್ಲಿ ಸಂಚಾರ ಆರಂಭ
ಕಾರವಾರ: ಕಳೆದಮೂರು ತಿಂಗಳಿಂದ ಸಂಚಾರ ನಿಷೇಧಕ್ಕೆ ಒಳಪಟ್ಟು ವಿವಾದದಲ್ಲಿ ಸಿಲುಕಿದ್ದ ರಾಷ್ಟ್ರೀಯ ಹೆದ್ದಾರಿ 66ರ ಕಾರವಾರದ ಎರಡು ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೋಮವಾರ ಆದೇಶ ಮಾಡಿದ್ದಾರೆ. ”ಈ ಅನುಮತಿಗೂ ಷರತ್ತು ವಿಧಿಸಲಾಗಿದೆ.…
Read Moreಮಾರುಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ: ಸ್ಥಳಕ್ಕೆ ಅಧಿಕಾರಿಗಳು ದೌಡು
ಭಟ್ಕಳ: ತಾಲೂಕಿನ ಮಾರುಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿತ್ತೆಯಲ್ಲಿ ರಸ್ತೆಗೆ ಹೊಂದಿಕೊಂಡಿರುವ ಗುಡ್ಡ ಪ್ರದೇಶವು ಕುಸಿದು ಬಿದ್ದಿದ್ದು, ಇದೀಗ ಅಲ್ಲಿಯೇ ಇರುವ ದೊಡ್ಡ ಬಂಡೆಕಲ್ಲು ಉದುರಿ ಬೀಳುವ ಆತಂಕ ಸ್ಥಳೀಯರಿಗೆ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ…
Read Moreಭಗವಂತ ಮನುಷ್ಯನನ್ನು ಸೃಷ್ಟಿಸಿರುವುದೇ ಸಮಾಜದ ಒಳಿತಿಗಾಗಿ : ಹರಿಪ್ರಕಾಶ ಕೋಣೆಮನೆ
ಶಿರಸಿ: ಜಾತಿ ವ್ಯವಸ್ಥೆಯನ್ನು ಹುಟ್ಟಿನಿಂದ ತಿಳಿಯದೇ ಗುಣದಿಂದ ತಿಳಿಸುವ ಕೆಲಸವಾಗಬೇಕಿದೆ. ದೇಶದಲ್ಲಿ ಅದೆಷ್ಟೋ ಜಾತಿ-ಸಮಾಜಗಳಿವೆ. ಆಯಾ ಸಮಾಜಕ್ಕೆ ಅದರದ್ದೇ ಆದ ಸ್ಥಾನಮಾನವಿದೆ. ಜಾತಿ ವ್ಯವಸ್ಥೆ ಇರಬೇಕು. ಆದರೆ, ಅದು ಏಕತೆಯಿಂದ ಕೂಡಿರಬೇಕೇ ವಿನಃ ಪ್ರತ್ಯೇಕವಾಗಬಾರದು. ಭಗವಂತ ನಮ್ಮನ್ನು ಸೃಷ್ಟಿಸಿರುವುದು…
Read Moreಅಡಿಕೆ ಕಳ್ಳತನ ; ಪ್ರಕರಣ ದಾಖಲು
ಯಲ್ಲಾಪುರ: ಮನೆಯಲ್ಲಿ ಇಟ್ಟಿದ್ದ ಚಾಲಿ ಅಡಿಕೆ ಚೀಲಗಳನ್ನು ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಜೋಗದ ಮನೆಯಲ್ಲಿ ನಡೆದಿದೆ. ಜೋಗದ ಮನೆಯ ಕೃಷಿಕ ಗೋಪಾಲಕೃಷ್ಣ ದತ್ತಾತ್ರೇಯ ಹೆಬ್ಬಾರ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಪಕ್ಕದ ಮಾಡಿನಲ್ಲಿ ಇಟ್ಟಿದ್ದ ಸುಮಾರು…
Read MoreRANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತು
RANI E-MOTORSElectric Two Wheelers DAO Ride Electric Ride a DAO Best Specifications of DAO: 🔷 28Ltr Boot Space🔶 Powerful HUB MOTOR🔷 Key less Entry & Side Stand Sensor🔶…
Read Moreನೇಣಿಗೆ ಶರಣಾದ ಪೊಲೀಸ್ ಮುಖ್ಯ ಪೇದೆ
ಶಿವಮೊಗ್ಗ: ಮಡದಿಯ ಸಾವಿನ ದುಃಖದಿಂದ ಮನನೊಂದ ಪೊಲೀಸರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಇವರ ಮಡದಿಯು ಎರಡು ದಿನದ ಹಿಂದೆ…
Read More