Slide
Slide
Slide
previous arrow
next arrow

ಮೈಸೂರು ದಸರಾ: ಕನ್ನಡ ಪುಸ್ತಕ ಮಾರಾಟ ಮೇಳ

ಕಾರವಾರ: ಮೈಸೂರು ದಸರಾ ಉತ್ಸವ- 2023ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಅ.15ರಿಂದ 23ರವರೆಗೆ ಮೈಸೂರುದಸರಾಕನ್ನಡ ಪುಸ್ತಕ ಮಾರಾಟ ಮೇಳ-2023ನ್ನು ಓವಲ್ ಗ್ರೌಂಡ್, ಹಳೆಯ ಡಿ.ಸಿ.ಆಫೀಸ್…

Read More

ಕವಿತಾ ಹೆಗಡೆ ನಿಧನ

ಸಿದ್ದಾಪುರ: ತಾಲೂಕಿನ ಹಾರ್ಸಿಮನೆಯ ಕವಿತಾ ಹೆಗಡೆ (40) ನಿಧನ ಹೊಂದಿದರು. ಅವರಿಗೆ ಪತಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

Read More

ನರೇಗಾ ಯೋಜನೆಯ ಆಟದ ಮೈದಾನ ಉದ್ಘಾಟನೆ

ಕಾರವಾರ: ಬದನಗೋಡಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತೊಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಆಟದ ಮೈದಾನವನ್ನು ಬದನಗೋಡ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ ಬಿ.ಹೊಸೂರ ಉದ್ಘಾಟಿಸಿದರು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಶಿಕ್ಷಣದೊಂದಿಗೆ ಸದೃಢ ಶರೀರವನ್ನು ಕಾಯ್ದುಕೊಳ್ಳಬೇಕಿದೆ.…

Read More

ಸಂದರ್ಶಕ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ

ಕಾರವಾರ: ಶಿರಸಿಯ ಅರಣ್ಯ ಮಹಾವಿದ್ಯಾಲಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ವೈದ್ಯಕೀಯ ಸೌಲಭ್ಯವನ್ನುಒದಗಿಸುವ ಸಲುವಾಗಿ ಸಂದರ್ಶಕ ವೈದ್ಯರ ಹುದ್ದೆಗೆ ಎಂ.ಬಿ.ಬಿ.ಎಸ್/ ಬಿ.ಎ.ಎಮ್.ಎಸ್/ ಬಿ.ಹೆಚ್.ಎಮ್.ಎಸ್. ಉತ್ತೀರ್ಣರಾಗಿರುವ ಹಾಗೂ ಕೆ.ಎಂ.ಸಿ.ಯ ನೊಂದಣಿಯನ್ನು ಹೊಂದಿರುವ, 179 ದಿನಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ…

Read More

ವಿಕಲಚೇತನರ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 8 ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆಯಿಂದ ಡಿಬಿಟಿ (ನೇರ ನಗದು ವರ್ಗಾವಣೆ) ತಂತ್ರಾAಶದಡಿ ಅನುಷ್ಠಾನಗೊಳಿಸಲಾಗಿರುವ, ಮೆರಿಟ್ ವಿದ್ಯಾರ್ಥಿವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರಯೋಜನೆ,…

Read More

ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಆದ್ಯತೆ ನೀಡಿ; ಶಾಸಕ ಆರ್.ವಿ.ಡಿ

ಜೊಯಿಡಾ: ತಾಲೂಕಿನ ಕುಂಬಾರವಾಡ ಗ್ರಾಮ ಪಂಚಾಯತಿಯಲ್ಲಿ ಸಂಕಲ್ಪ ಸಪ್ತಾಹ ಹಾಗೂ ಗ್ರಾಮ ಪಂಚಾಯತಿಯಲ್ಲಿ ನಿರ್ಮಾಣ ಮಾಡಿರುವ ಸ್ವಚ್ಛ ಸಂಕೀರ್ಣ ಘಟಕಕ್ಕೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿ, ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕೆಂದು ಕರೆ…

Read More

ಇಂದಿನಿ0ದ ಯಕ್ಷಾಮೃತ

ಶಿರಸಿ: ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ಅ.6ರಿಂದ 9ರವರೆಗೆ ನಾಲ್ಕು ದಿನಗಳ ಕಾಲ ಪ್ರತಿದಿನ ಇಳಿಹೊತ್ತು 6.30ರಿಂದ ಸಂಜೆ 9 ಗಂಟೆಯವರೆಗೆ ಯಕ್ಷಾಮೃತ– 4 ಎಂಬ ವಿಶೇಷ ಯಕ್ಷಗಾನ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಹಿಲ್ಲೂರ ಯಕ್ಷಮಿತ್ರ ಬಳಗ ಶಿರಸಿ ಹಾಗೂ ಶ್ರೀಪ್ರಭಾ…

Read More

ಟಿಬೇಟ್ ಕ್ಯಾಂಪಿನಲ್ಲಿ ನಡೆದ ದರೋಡೆ; ದರೋಡೆಕೋರರಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ಮುಂಡಗೋಡ: ತಾಲೂಕಿನ ಟಿಬೇಟ್ ಕ್ಯಾಂಪ್ ನ ಮನೆಯೊಂದಕ್ಕೆ ನುಗ್ಗಿ ಲಕ್ಷಂತಾರ ನಗನಾಣ್ಯ ದರೋಡೆಮಾಡಿದ್ದ ನಾಲ್ವರು ದರೋಡೆಕೋರರಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. 2019ರ ಜನವರಿ 19ರಂದು ಟಿಬೇಟ್ ಕ್ಯಾಂಪ್ ನಂ.1ರಲ್ಲಿ…

Read More

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗೊಂದಲ; ವಾಹನ ಮಾಲಕರ ಪರದಾಟ

ಶಿರಸಿ: ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ ವಾಹನಗಳ ಎಚ್‌ಎಸ್‌ಆರ್‌ಪಿ (ಹೈ ಸೆಕ್ಯೂರಿಟಿ ರಜಿಸ್ಟ್ರೇಶನ್ ಪ್ಲೇಟ್) ಹೊಸ ನಂಬರ್ ಪ್ಲೇಟ್‌ಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಥವಾ ವಾಹನಗಳ ಅಧಿಕೃತ ಡೀಲರ್ ಕೇಂದ್ರಗಳಲ್ಲಿ ಅಳವಡಿಸಿಕೊಳ್ಳಬೇಕೋ ಎಂಬ ಗೊಂದಲ ಗ್ರಾಹಕರಲ್ಲಿ ಸೃಷ್ಟಿಯಾಗಿದೆ. ಹಳೆಯ ವಾಹನಗಳಿಗೆ…

Read More

ರಾ.ಹೆ.66ರ ಕಾಮಗಾರಿ ಶೀಘ್ರ ಮುಗಿಸಲು ಗಣಪತಿ ಉಳ್ವೇಕರ ಆಗ್ರಹ

ಕಾರವಾರ: ಕಾರವಾರದಿಂದ ಭಟ್ಕಳದವರೆಗೆ ಐಆರ್‌ಬಿ ಸಂಸ್ಥೆಯು ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣವನ್ನು ನಡೆಸುತ್ತಿದ್ದು, ಜಿಲ್ಲೆಯ ಹಲವು ಭಾಗದಲ್ಲಿ ರಸ್ತೆ ಕಾಮಗಾರಿ ಮುಗಿಸದೇ ನೆನೆಗುದಿಗೆ ಬಿದ್ದಿದೆ. ಜಿಲ್ಲೆಯ ಕರಾವಳಿಯ ಜೀವನಾಳದಂತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಕಡೆ ಕಾಮಗಾರಿಗಳು ಪೂರ್ತಿಯಾಗದ…

Read More
Back to top