Slide
Slide
Slide
previous arrow
next arrow

ವಿಕಲಚೇತನರ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

300x250 AD

ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 8 ಫಲಾನುಭವಿ ಆಧಾರಿತ ಯೋಜನೆಗಳನ್ನು ಸುವಿಧಾ ಯೋಜನೆಯಿಂದ ಡಿಬಿಟಿ (ನೇರ ನಗದು ವರ್ಗಾವಣೆ) ತಂತ್ರಾAಶದಡಿ ಅನುಷ್ಠಾನಗೊಳಿಸಲಾಗಿರುವ, ಮೆರಿಟ್ ವಿದ್ಯಾರ್ಥಿವೇತನಕ್ಕಾಗಿ ಬಹುಮಾನ ಹಣ, ಶಿಶುಪಾಲನ ಭತ್ಯೆ, ನಿರುದ್ಯೋಗ ಭತ್ಯೆ, ಆಧಾರಯೋಜನೆ, ಮರಣ ಪರಿಹಾರ ನಿಧಿ, ಸಾಧನೆಯೋಜನೆ, ಪ್ರತಿಭೆಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ ಈ ಯೋಜನೆಗಳನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿಕಲಚೇತನರು ಆನ್‌ಲೈನ್ ಮೂಲಕ ಹಾಗೂ ಪ್ರಸಕ್ತ ಸಾಲಿಗೆ ವಿಕಲಚೇತನ ಫಲಾನುಭವಿಗಳ ಮೂಲಕ ಸೇವಾಸಿಂಧು ವೆಬ್‌ಸೈಟ್ https://suvidha.karnataka.gov.in ಹಾಗೂ sevasindhu.karnataka.gov.in  ಪೋರ್ಟಲ್‌ನಲ್ಲಿ ಅ.15ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ನೋಂದಣಿ ಮಾಡಿಕೊಂಡು ಅರ್ಜಿಯನ್ನು ಆಯಾ ತಾಲೂಕಿನ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ನೀಡುವುದು.

300x250 AD

ಹೆಚ್ಚಿನ ಮಾಹಿತಿಗಾಗಿ ಕಾರವಾರ ತಾಲೂಕಿನ ಶಶಿರೇಖಾ ವಿ.ಮಾಳಸೇಕರ 9739054681, 8217693255, ಅಂಕೋಲಾ ತಾಲೂಕಿನ ಕವಿತಾ ಶ್ರೀಕಾಂತ ನಾಯ್ಕ 8217882332, ಕುಮಟಾ ತಾಲೂಕಿನ ಸುಧಾ ಜೈರಾಮ ಭಟ್ 7019198365, ಹೊನ್ನಾವರ ತಾಲೂಕಿನ ಶೈಲಾ .ವಿ. ನಾಯ್ಕ 8217079665, ಭಟ್ಕಳ ಮೋಹನ ಅಪ್ಪು ದೇವಾಡಿಗ 9448902002, ಶಿರಸಿ ತಾಲೂಕಿನ ಸ್ನೇಹಾ ಅಂಬಿಗ 9148723385, ಸಿದ್ದಾಪುರ ತಾಲೂಕಿನ ಶ್ರೀಧರ .ಟಿ. ಹರ್ಗಿ 9972512435, ಯಲ್ಲಾಪುರ ತಾಲೂಕಿನ ಸಲೀಂ ಖುದ್ದುಸ್ ಶೇಖ್ 8095295796, ಮುಂಡಗೋಡ ತಾಲೂಕಿನ ಶೋಭಾ ಕಾಂತು ಭಟ್ಕಳ 9686508135, ಹಳಿಯಾಳ ತಾಲೂಕಿನ ಸುನೀತಾ ಕೃಷ್ಣಾ ಶಹಾಪೂರಕರ 8867645974, ಜೋಯಿಡಾ ತಾಲೂಕಿನ ರಾಜೇಸಾಬ್ ಡಿ ತಹಶೀಲ್ದಾರ 9449589571 ಇವರನ್ನು ಸಂಪರ್ಕಿಸಬಹುದು ಎಂದುಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top