ಭಟ್ಕಳ:ತೋಟದ ಬಾವಿಯಲ್ಲಿ ಬಿದ್ದು ಮಹಿಳೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾಳೆ ಎಂದು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಮೃತಳ ಸಹೋದರ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ಮೃತ ಮಹಿಳೆ ಲಕ್ಷ್ಮೀ ವೆಂಕಟೇಶ ಗೊಂಡ (32) ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಪತಿ…
Read MoreMonth: October 2023
ಎಲೆ ಚುಕ್ಕಿ ರೋಗ ನಿಯಂತ್ರಣ ಬಗ್ಗೆ ಶಾಸಕರೊಂದಿಗೆ ಗೋಪಾಲಕೃಷ್ಣ ವೈದ್ಯ ಚರ್ಚೆ
ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಇದರ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕರನ್ನು ಭೇಟಿ ಮಾಡಿ, ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಡಿಕೆ ಎಲೆ…
Read Moreಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ನ.2ರಿಂದ ಪಾದಯಾತ್ರೆ: ಅನಂತಮೂರ್ತಿ ಹೆಗಡೆ
ಕಾರವಾರ: ಉತ್ತರ ಕನ್ನಡದ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಹೈಟೆಕ್ ಮೆಡಿಕಲ್ ಸೌಲಭ್ಯಗಳಿವೆ. ಆದರೆ, ಇಲ್ಲಿ ಮಾತ್ರ ಒಂದು ಅವಘಡ ಆದರೂ ಜೀವ ಉಳಿಸಿಕೊಳ್ಳಲು ಕನಿಷ್ಠ 100 ಕಿಲೋ ಮೀಟರ್ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಈ ಜ್ವಲಂತ ಸಮಸ್ಯೆ ನೀಗಿಸಲು,…
Read Moreಅ.10ಕ್ಕೆ “ಸೊಬಗಿನ ಶಿರಸಿ” ಪುಸ್ತಕ ಲೋಕಾರ್ಪಣೆ
ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿರಸಿ ತಾಲೂಕಾ ಘಟಕದ ಆಶ್ರಯದಲ್ಲಿ ಅ.10 ರಂದು ಮಂಗಳವಾರ ಮಧ್ಯಾಹ್ನ 4-00 ಗಂಟೆಗೆ ಪಟ್ಟಣದ ಸಾಮ್ರಾಟ ಹೊಟೇಲಿನ ವಿನಾಯಕ ಸಭಾಂಗಣದಲ್ಲಿ ವಾಸುದೇವ ಶ್ಯಾನಭಾಗ ಅವರ “ಸೊಬಗಿನ ಶಿರಸಿ” ಎಂಬ ಪುಸ್ತಕದ…
Read Moreಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಶಾಸಕ ಹೆಬ್ಬಾರ್ ಚಾಲನೆ
ಶಿರಸಿ: ತಾಲೂಕಿನ ಬನವಾಸಿಯ ಬದನಗೋಡ ಗ್ರಾಮದಲ್ಲಿ ನೂತನ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ ಸೋಮವಾರ ಚಾಲನೆ ನೀಡಿದರು. ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಗೆ ಸುಮಾರು 7 ಕೋಟಿ ರೂ.…
Read Moreಜಿಲ್ಲೆಯ 170 ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನ ಸಹಾಯ
ಶಿರಸಿ: ಯಾರಿಂದ ಏನನ್ನು ಪಡೆದಿರುತ್ತೇವೆಯೋ ಅದನ್ನು ಮರಳಿ ಕೊಟ್ಟಾಗ ಜೀವನ ಉಜ್ವಲವಾಗುತ್ತದೆ ಎಂದು ಕೆ.ಬಿ.ಲೋಕೇಶ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿನ ಪೂಗಭವನದಲ್ಲಿ ನಡೆದ ವಿದ್ಯಾಪೋಷಕದ ಶೈಕ್ಷಣಿಕ ಧನಸಹಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾರಾಯಣ ಹೆಗಡೆ ವಿದ್ಯಾಪೋಷಕದ ಒಡನಾಟವನ್ನು ಹಂಚಿಕೊಂಡು, ನಮ್ಮ…
Read Moreರೇಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ; ಇಬ್ಬರು ಆರೋಪಿಗಳ ಬಂಧನ
ಕುಮಟಾ: ವೇಶ್ಯಾವಾಟಿಕೆ ನಡೆಯುತ್ತಿದ್ದ ರೆಸಾರ್ಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ಐದು ಜನ ಯುವತಿಯರ ರಕ್ಷಣೆ ಮಾಡಿದ ಘಟನೆ ತಾಲೂಕಿನ ಬಾಡದ ಜೇಷ್ಠಪುರದ ನೇಸರ ರೆಸಾರ್ಟ್‌ನಲ್ಲಿ ನಡೆದಿದೆ. ನಾಗೇಶ ಶೆಟ್ಟಿ, ಆರೀಪ್ ಮುಲ್ಲ ಬಂಧಿತ…
Read MoreTSS ಆಸ್ಪತ್ರೆ: WORLD POST OFFICE DAY- ಜಾಹೀರಾತು
Shripad Hegde Kadave Institute of Medical Sciences 📨WORLD POST OFFICE DAY📨 Wishing all the postmen across the world for working hard and keeping us connected with our near…
Read Moreಸಿ.ಒ.ಇ.ಪಿ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಂದ ಸುರಂಗ ಮಾರ್ಗ ಪರಿಶೀಲನೆ
ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣವಾಗಿದ್ದ ಅವಳಿ ಸುರಂಗ ಮಾರ್ಗಗಳು ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ 3 ತಿಂಗಳ ಹಿಂದೆ ಬಂದ್ ಮಾಡಲಾಗಿತ್ತು. ಬಳಿಕ ಜನಸಾಮಾನ್ಯರು ಹೋರಾಟ ನಡೆಸಿದ ಕಾರಣ ಜಿಲ್ಲಾಡಳಿತ ಹಾಗೂ ಐಆರ್‌ಬಿ ತಜ್ಞರು ಸ್ಥಳ ಪರಿಶೀಲನೆ…
Read Moreಶಿರಸಿಯಲ್ಲಿ ಬೈಕ್‌ಗಳ ನಡುವೆ ಅಪಘಾತ: ಓರ್ವ ಸವಾರ ಸಾವು
ಶಿರಸಿ: ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ದಿವಗಿ ಪ್ಯಾಕ್ಟರಿ ಬಳಿ ಎರಡು ಬೈಕಗಳ ನಡುವೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ವಿವೇಕಾನಂದ ನಗರದ ಅಬ್ರಾದ್ (19) ಮೃತಪಟ್ಟ ಯುವಕನಾಗಿದ್ದು, ಮೂವರು…
Read More