ಗೋಕರ್ಣ: ನಮ್ಮ ಪರಿಶ್ರಮದಿಂದ ಬಂದ ಸಂಪತ್ತಿನಿ0ದ ನಾವು ಸಂತುಷ್ಟರಾಗಬೇಕು. ಆಗ ಮಾತ್ರ ನಿಜ ಅರ್ಥದಲ್ಲಿ ಮನಃಶಾಂತಿ ಸಿಗಲು ಸಾಧ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು. ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಪರಮಪೂಜ್ಯರು ದಕ್ಷಿಣ…
Read MoreMonth: September 2023
ಉತ್ಸವಗಳಿಂದ ಸಂಸ್ಕೃತಿ ಕಟ್ಟುವ ಕಾಯಕವಾಗಬೇಕು: ರತ್ನಾಕರ ಹೆಬ್ಬಾರ
ಯಲ್ಲಾಪುರ: ಸಾಂಸ್ಕೃತಿಕ ಪರಿಸರ ಕಟ್ಟುವಲ್ಲಿ ಸಮಾಜದ ಪಾತ್ರ ಹಿರಿದು. ಉತ್ಸವ, ಆರಾಧನೆಗಳು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸಮಾಡುತ್ತದೆ. ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಬದುಕಿನ ಭಾಗವಾಗಿ ಸಾಂಸ್ಕೃತಿಕತೆ ಒಳಗೊಂಡಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು…
Read Moreಚಿತ್ರಗಿ ಸ್ಟೂಡೆಂಟ್ ವೆಲ್ಫೇರ್ ಟ್ರಸ್ಟ್ ಗೆ ಹಳೆ ವಿದ್ಯಾರ್ಥಿನಿಯ ಆರ್ಥಿಕ ನೆರವು
ಕುಮಟಾ: ಪಟ್ಟಣದ ಚಿತ್ರಗಿ ಸ್ಟೂಡೆಂಟ್ ವೆಲ್ಫೇರ್ ಟ್ರಸ್ಟ್ನ ಸಾಮಾಜಿಕ ಕಾರ್ಯಗಳಿಗಾಗಿ ಚಿತ್ರಿಗಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿ ಗೋಕರ್ಣದ ಉಮಾ ಶಂಕರಲಿ0ಗ್ ಅವರು ಆರ್ಥಿಕ ನೆರವು ನೀಡಿದರು. ಚಿತ್ರಿಗಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ…
Read Moreಸೇವಾ ಕಾರ್ಯದಿಂದ ಜೋಶಿ ಶಾಶ್ವತವಾಗಿ ನೆನಪಿನಲ್ಲಿರುತ್ತಾರೆ: ಡಾ.ರವಿ
ಸಿದ್ದಾಪುರ: ಸಿದ್ದಾಪುರ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾಗಿ, ವಲಯ ಅಧ್ಯಕ್ಷರಾಗಿ ಮತ್ತು ಪ್ರಾದೇಶಿಕ ಅಧ್ಯಕ್ಷರಾಗಿ ಜನಪರ ಸೇವಾ ಕಾರ್ಯದಲ್ಲಿ ತತ್ಪರರಾಗಿದ್ದರು. ತಮ್ಮ ದುಡಿಮೆಯ ಬಹುಬಾಗವನ್ನು ಸಾರ್ವಜನಿಕ ಒಳಿತಿಗಾಗಿ ಸಮರ್ಪಿಸಿಕೊಂಡ ಶ್ರೇಷ್ಠ ವ್ಯಕ್ತಿಯೆಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ರವಿ ಹೆಗಡೆ…
Read Moreಗ್ರಾಮೀಣ ಕೃಷಿ ಸಹಕಾರಿ ವಾರ್ಷಿಕ ಸಭೆ; ಗ್ರಾಹಕರಿಗೆ ಸನ್ಮಾನ
ಸಿದ್ದಾಪುರ: ತಾಲೂಕಿನ ಇಟಗಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಇಟಗಿಯ ರಾಮೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ರಮೇಶ ಹೆಗಡೆ ಕೊಡ್ತಗಣಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭದಲ್ಲಿ…
Read Moreಉಮಾಕಾಂತ ಗೋಪಿ, ಗಣಪತಿ ಗೌಡರಿಗೆ ಶೃದ್ಧಾಂಜಲಿ ಸಭೆ
ಗೋಕರ್ಣ: ಇತ್ತೀಚೆಗೆ ನಿಧನರಾದ ಉಮಾಕಾಂತ ಗೋಪಿ, ಗಣಪತಿ ಗೌಡ ಅವರ ಶೃದ್ಧಾಂಜಲಿ ಸಭೆಯನ್ನು ಕಾಂಗ್ರೆಸ್ ಘಟಕದವರು ಹಮ್ಮಿಕೊಂಡು ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ಮಾತನಾಡಿ, ಉಮಾಕಾಂತ ಗೋಪಿ ಅವರು ಅಧಿಕಾರಕ್ಕಾಗಿ ಆಸೆ…
Read Moreವಿವಿದೋದ್ದೇಶ ಕೃಷಿ ಸಹಕಾರಿಗೆ 25.96 ಲಕ್ಷ ರೂ. ಲಾಭ: ರಾಜಗೋಪಾಲ ಅಡಿ
ಗೋಕರ್ಣ: ತನ್ನದೇ ಆದ ಇತಿಹಾಸವನ್ನು ಹೊಂದಿರುವ ಸಂಘವು ಪ್ರತಿಷರ್ವ ಲಾಭದಾಯಕವಾಗಿ ಪ್ರಗತಿಯನ್ನು ಹೊಂದುತ್ತಿದೆ. ಈ ವರ್ಷ 25.96 ಲಕ್ಷ ರು. ಲಾಭವಾಗಿದೆ. ಇದರಲ್ಲಿ ಶೇರುದಾರರಿಗೆ ಶೇ.10 ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ವಿವಿದೋದ್ದೇಶ ಅಧ್ಯಕ್ಷ ರಾಜಗೋಪಾಲ ಅಡಿ ಹೇಳಿದರು.…
Read Moreಪತ್ರಕರ್ತನ ಪುತ್ರಿಯ ಅರ್ಥಪೂರ್ಣ ಜನ್ಮದಿನ; ಸಿಎಂ ಪರಿಹಾರ ನಿಧಿಗೆ ದೇಣಿಗೆ
ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪತ್ರಕರ್ತನ ಕುಟುಂಬವೊ0ದು ಮಗಳ ಜನ್ಮ ದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಾಲೂಕಿನ ಪತ್ರಕರ್ತ ರಾಮಚಂದ್ರ ಕಿಣಿ ಅವರ ಪುತ್ರಿ ಪ್ರಣವಿ ಕಿಣಿ ಶುಕ್ರವಾರ 8ನೇ ವರ್ಷದ ಜನ್ಮ ದಿನವನ್ನಾಚರಿಸಿಕೊಂಡಿದ್ದಾಳೆ. ಸಾಮಾನ್ಯವಾಗಿ…
Read MoreRANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತು
RANI E-MOTORSElectric Two Wheelers DAO Ride Electric Ride a DAO Best Specifications of DAO: 🔷 28Ltr Boot Space🔶 Powerful HUB MOTOR🔷 Key less Entry & Side Stand Sensor🔶…
Read Moreಯಾವ ಸಂಸ್ಥೆಗೆ ಯಾರೂ ಶಾಶ್ವತವಲ್ಲ, ಅನಿವಾರ್ಯರೂ ಅಲ್ಲ: ಹೆಬ್ಬಾರ್
ಯಲ್ಲಾಪುರ: ಯಾವ ಸಂಸ್ಥೆಗೂ ಯಾರೂ ಶಾಶ್ವತ ಅಥವಾ ಅನಿವಾರ್ಯರಲ್ಲ. ಹಾಗಂತ ನಾವಿದ್ದಷ್ಟು ದಿನ ಸಂಘದ ಮತ್ತು ಸದಸ್ಯರ ಹಿತಕ್ಕಾಗಿ ಕೆಲಸ ಮಾಡಬೇಕು. ಯಾವತ್ತೂ ಸಂಘರ್ಷ ಒಳ್ಳೆಯದಲ್ಲ. ಎಲ್ಲರೂ ಕೂಡಿ ಸಂಸ್ಥೆಯನ್ನು ಕಟ್ಟಬೇಕು ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್…
Read More