ಹಳಿಯಾಳ: ಕಡಿಮೆ ಮಾನವ ದಿನ ಸೃಜನೆಯಾಗುವ ಕೆಸರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಹಾಗೂ ನೀರಲಗಾ ಮತ್ತು ವಾಡ ಅಮೃತ ಸರೋವರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ರೋಜಗಾರ ದಿನಾಚರಣೆ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಕೈಗೊಂಡು ಮಹಾತ್ಮ ಗಾಂಧಿ ರಾಷ್ಟ್ರೀಯ…
Read MoreMonth: June 2023
ಯೋಗ ದಿನಾಚರಣೆ: ಯೋಗ ಜಾಥಾಗೆ ಚಾಲನೆ
ಕಾರವಾರ: ಜೂ.21ರಂದು ನಡೆಯುವ 9 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ ಆಯೋಜಿಸಿದ್ದ ಯೋಗ ಜಾಥಾಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಚಾಲನೆ ನೀಡಿದರು. ಯೋಗ ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ…
Read Moreಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಅರ್ಜಿ ಆಹ್ವಾನ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ 6 ರಿಂದ 10 ನೇ ತರಗತಿ ಕ್ರೀಡಾಪಟು ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000 ಗಳಂತೆ ಪ್ರೋತ್ಸಾಹಿತ ಕ್ರೀಡಾ…
Read Moreಕೋಲಸಿರ್ಸಿ ಗ್ರಾ.ಪಂ ಸಿಬ್ಬಂದಿಗಳ ಶ್ರಮದಾನದ ಮೂಲಕ ಪರಿಶಿಷ್ಟರ ಮನೆ ದುರಸ್ಥಿ
ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕಾರ್ಯದ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಪಂಚಾಯತ ವ್ಯಾಪ್ತಿಯ ಪರಿಶಿಷ್ಟ ವರ್ಗದ ಬಡ ಮಹಿಳೆಯ ಓರ್ವಳ ವಾಸದ ಮನೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡುವುದರೊಂದಿಗೆ ಎಲ್ಲರ ಮೆಚ್ಚುಗೆಗೆ…
Read Moreಜಾನಪದ ತಜ್ಞೆ ಶಾಂತಿ ನಾಯಕರ ಪುಸ್ತಕ ವಿತರಣೆ
ಹೊನ್ನಾವರ: ಖರ್ವಾ ಸಿದ್ಧಿ ವಿನಾಯಕ ಪ್ರೌಢಶಾಲೆಯಲ್ಲಿ ಹಿರಿಯ ಜಾನಪದ ತಜ್ಞೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಿ ನಾಯಕ ಅವರ ಸಾಹಿತ್ಯಿಕ ಸಾಧನೆಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಜಾನಪದ ತಜ್ಞೆ ಶಾಂತಿ ನಾಯಕ ಪುಸ್ತಕ ಶಾಲೆಗೆ ವಿತರಿಸಿದ…
Read Moreಮನೆ ಮಂಜೂರಿಯಾದವರಿಗೆ ಕಾರ್ಯಾದೇಶ ನೀಡಲಿ: ಲತಾ ನಾಯ್ಕ ಆಗ್ರಹ
ಸಿದ್ದಾಪುರ: ಕ್ಷೇತ್ರದ ನಿಕಟಪೂರ್ವ ಶಾಸಕರಾದ ವಿಶ್ವೇಶ್ವರ ಹೆಗಡೆಯವರ ವಿಶೇಷ ಪ್ರಯತ್ನದಿಂದ ಹೆಚ್ಚುವರಿಯಾಗಿ ಗ್ರಾಮ ಪಂಚಾಯತಕ್ಕೆ 161 ಮನೆಗಳು ಬಂದಿದ್ದವು. ಗ್ರಾಮ ಸಭೆಯಲ್ಲಿ ಅವುಗಳ ಹಂಚಿಕೆಯಾಗಿದೆ. ಆದರೆ ಈವರೆಗೆ ಕಾರ್ಯಾದೇಶ ಬಂದಿಲ್ಲ. ಇದರಿಂದ ಫನಾಭವಿಗಳಿಗೆ ಸಮಸ್ಯೆಯಾಗಿದೆ. ಕೆಲವರು ಮನೆ ನರ‍್ಮಾಣಕ್ಕೆ…
Read MoreTSS:ಯೋಗ ದಿನಾಚರಣೆ: ಯೋಗ ಮತ್ತು ಯೋಗ್ಯ ಆಹಾರ-ಜಾಹೀರಾತು
TSS CELEBRATING 100 YEARS🎉🎉 ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಮತ್ತು ಯೋಗ್ಯ ಆಹಾರ🧘♂️🧘♀️ ನಿಸರ್ಗ ಮನೆಯ ಖ್ಯಾತ ವೈದ್ಯ ಡಾ|| ವೆಂಕಟರಮಣ ಹೆಗಡೆ ಮತ್ತು ತಂಡದವರಿಂದ ಆರೋಗ್ಯದ ಜೀವನಕ್ಕೆ ಬೇಕಾದ ಮಾಹಿತಿ, ಆರೋಗ್ಯಕರ ಆಹಾರ ಪ್ರದರ್ಶನ…
Read Moreಯುವಜನತೆ ಪ್ರಜಾಪ್ರಭುತ್ವದ ಅಡಿಪಾಯ ಭದ್ರಪಡಿಸಲು ಶ್ರಮಿಸಿ: ಭೀಮಣ್ಣ ನಾಯ್ಕ
ಸಿದ್ದಾಪುರ: ಪ್ರಜಾಪ್ರಭುತ್ವ ವಿಶ್ವದ ಶ್ರೇಷ್ಟ ವ್ಯವಸ್ಥೆ, ಅದು ನಮ್ಮ ಹೆಮ್ಮೆ. ಶಾಸಕನಾಗಿ ನಾನು ನಿಮ್ಮ ಮುಂದೆ ಬಂದು ನಿಲ್ಲಬೇಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕಾರಣ. ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇಶ ಅನುಭವಿಸಿದ ನೋವು, ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ದೌರ್ಜನ್ಯವನ್ನು ನಾವು…
Read Moreಉಚಿತ ಪ್ರಯಾಣ ಶೈಕ್ಷಣಿಕ ಕ್ಷೇತ್ರ ಬಲಗೊಳಿಸಲಿ: ವೀರೇಶ
ಕಾರವಾರ: ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆಯನ್ನು ಜವಾಬ್ದಾರಿಯೊಂದಿಗೆ ಬಳಸೋಣ, ಅದೇ ವೇಳೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸೋಣ ಎಂದು ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ವಿನಂತಿಸುತ್ತದೆ. ಅದೇ ವೇಳೆ ಸರಕಾರ ಕೂಡಲೇ ಖಾಲಿ ಇರುವ ಎಲ್ಲ ಕಡೆ ಖಾಯಂ ಶಿಕ್ಷಕರನ್ನು…
Read Moreಮಾಜಿ ಸೈನಿಕರ ಸಂಘದ ಅಧ್ಯಕ್ಷರಾಗಿ ಸಂತೋಷ ಪುನರಾಯ್ಕೆ
ಜೊಯಿಡಾ: ತಾಲೂಕಾ ಮಾಜಿ ಸೈನಿಕರ ಸಂಘದ ಸುಪಾ ಗ್ರೇಟ್ ವಾರಿಯರ್ಸ್ ಎಕ್ಷ ಸರ್ವಿಸ್ಮೆನ್ ವೆಲ್ಫೇರ್ ಅಸೋಶಿಷನ್ ಜೋಯೀಡಾ ತಾಲೂಕಾ, ಕಳೆದ 4 ವರ್ಷಗಳಿಂದ ಸಂತೋಷ ಸಾವಂತ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಮನಗರದಲ್ಲಿ ನಡೆದ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಪುನರ…
Read More