Slide
Slide
Slide
previous arrow
next arrow

ಹಳಿಯಾಳ: 12ನೇ ಸುತ್ತಿಗೆ ಬಿಜೆಪಿ‌ ಮೇಲುಗೈ

ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 12 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 37177 ಮತ ಹಾಗೂ ಕಾಂಗ್ರೆಸ್ 36729, ಜೆಡಿಎಸ್ 18989 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಭಟ್ಕಳ: 10ನೇ ಸುತ್ತಿಗೆ ಕಾಂಗ್ರೆಸ್ ಮುನ್ನಡೆ

ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 34132 ಮತ ಹಾಗೂ ಕಾಂಗ್ರೆಸ್ 42671, ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Read More

ಶಿರಸಿ: ಬಿಜೆಪಿ ಮುನ್ನಡೆ

ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 32910 ಮತ ಹಾಗೂ ಕಾಂಗ್ರೆಸ್ 32793, ಜೆಡಿಎಸ್ 3665 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಯಲ್ಲಾಪುರ: ಬಿಜೆಪಿ ಮುನ್ನಡೆ

ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 30850 ಮತ ಹಾಗೂ ಕಾಂಗ್ರೆಸ್ 27367 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಕಾರವಾರ: 10ನೇ ಸುತ್ತಿಗೆ ಬಿಜೆಪಿ ಮುನ್ನಡೆ

ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 10ನೇ ಸುತ್ತಿನಲ್ಲಿ ಬಿಜೆಪಿ 33879 ಮತ ಹಾಗೂ ಕಾಂಗ್ರೆಸ್ 33386, ಜೆಡಿಎಸ್ 1439 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಹಳಿಯಾಳ: ಬಿಜೆಪಿ ಮುನ್ನಡೆ

ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 10 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 31711 ಮತ ಹಾಗೂ ಕಾಂಗ್ರೆಸ್ 30641, ಜೆಡಿಎಸ್ 15292 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಭಟ್ಕಳ: 9ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 9ನೇ ಸುತ್ತಿನಲ್ಲಿ ಬಿಜೆಪಿ 30951 ಮತ ಹಾಗೂ ಕಾಂಗ್ರೆಸ್ 37355 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Read More

ಕುಮಟಾ: 7ನೇ ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ

ಕುಮಟಾ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕುಮಟಾ ಕ್ಷೇತ್ರದ ಮತ ಎಣಿಕೆಯ 7ನೇ ಸುತ್ತಿನಲ್ಲಿ ಬಿಜೆಪಿ 22098 ಮತ ಹಾಗೂ ಜೆಡಿಎಸ್ 22890, ಕಾಂಗ್ರೆಸ್ 7161 ಮತಗಳನ್ನು ಪಡೆದಿದ್ದು, ಜೆಡಿಎಸ್ ಮುನ್ನಡೆ ಸಾಧಿಸಿದೆ.

Read More

ಶಿರಸಿ: 8ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಮೇಲುಗೈ

ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 8ನೇ ಸುತ್ತಿನಲ್ಲಿ ಬಿಜೆಪಿ 26292 ಮತ ಹಾಗೂ ಕಾಂಗ್ರೆಸ್ 26269 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಕುಮಟಾ: 5ನೇ ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ

ಕುಮಟಾ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕುಮಟಾ ಕ್ಷೇತ್ರದ ಮತ ಎಣಿಕೆಯ 5ನೇ ಸುತ್ತಿನಲ್ಲಿ ಬಿಜೆಪಿ 15722 ಮತ ಹಾಗೂ ಜೆಡಿಎಸ್ 17767, ಕಾಂಗ್ರೆಸ್ 6183 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More
Back to top