Slide
Slide
Slide
previous arrow
next arrow

ಶಿರಸಿ: ಬಿಜೆಪಿ ಮುನ್ನಡೆ

ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 42901 ಮತ ಹಾಗೂ ಕಾಂಗ್ರೆಸ್ 39339, ಜೆಡಿಎಸ್ 5200 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಭಟ್ಕಳ: ಕಾಂಗ್ರೆಸ್ ಮುನ್ನಡೆ

ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 45032 ಮತ ಹಾಗೂ ಕಾಂಗ್ರೆಸ್ 56314 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Read More

ಕುಮಟಾ: ಜೆಡಿಎಸ್ ಮುನ್ನಡೆ

ಕುಮಟಾ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕುಮಟಾ ಕ್ಷೇತ್ರದ ಮತ ಎಣಿಕೆಯ 11ನೇ ಸುತ್ತಿನಲ್ಲಿ ಬಿಜೆಪಿ 34276 ಮತ ಹಾಗೂ ಜೆಡಿಎಸ್ 36587, ಕಾಂಗ್ರೆಸ್ 11935 ಮತಗಳನ್ನು ಪಡೆದಿದ್ದು, ಜೆಡಿಎಸ್ ಮುನ್ನಡೆ ಸಾಧಿಸಿದೆ.

Read More

ಕಾರವಾರ: ಬಿಜೆಪಿ ಮುನ್ನಡೆ

ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 42397 ಮತ ಹಾಗೂ ಕಾಂಗ್ರೆಸ್ 41595 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಯಲ್ಲಾಪುರ: ಬಿಜೆಪಿ ಮುನ್ನಡೆ

ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 43798 ಮತ ಹಾಗೂ ಕಾಂಗ್ರೆಸ್ 43280 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಹಳಿಯಾಳ: 14ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 14 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 43305 ಮತ ಹಾಗೂ ಕಾಂಗ್ರೆಸ್ 44787, ಜೆಡಿಎಸ್ 20561 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Read More

ಶಿರಸಿ: ಮುನ್ನಡೆ ಸಾಧಿಸಿದ ಬಿಜೆಪಿ

ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 40020 ಮತ ಹಾಗೂ ಕಾಂಗ್ರೆಸ್ 37360, ಜೆಡಿಎಸ್ 4695 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಭಟ್ಕಳ: 11ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 11 ನೇ ಸುತ್ತಿನಲ್ಲಿ ಬಿಜೆಪಿ 37049 ಮತ ಹಾಗೂ ಕಾಂಗ್ರೆಸ್ 47245 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Read More

ಯಲ್ಲಾಪುರ: ಬಿಜೆಪಿ ಮುನ್ನಡೆ

ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 11ನೇ ಸುತ್ತಿನಲ್ಲಿ ಬಿಜೆಪಿ 39531 ಮತ ಹಾಗೂ ಕಾಂಗ್ರೆಸ್ 38854 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More

ಕಾರವಾರ: 12ನೇ ಸುತ್ತಿನಲ್ಲಿ ಬಿಜೆಪಿ‌ ಮುನ್ನಡೆ

ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 38525 ಮತ ಹಾಗೂ ಕಾಂಗ್ರೆಸ್ 37771 ಮತ ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.

Read More
Back to top