ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿಗಳು ಸತತ 8ನೇ ವರ್ಷ 100% ಫಲಿತಾಂಶದ ಸಾಧನೆ ಮಾಡಿದ್ದಾರೆ. ಸಿಬಿಎಸ್‌ಇಯು 2022-23ನೇ ಸಾಲಿನ 10ನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು, ಪರೀಕ್ಷೆ ಎದುರಿಸಿದ ಎಲ್ಲಾ 35 ವಿದ್ಯಾರ್ಥಿಗಳು…
Read MoreMonth: May 2023
ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಸ್ಪರ್ಧಾ ಫಲಿತಾಂಶ ಪ್ರಕಟ
ಶಿರಸಿ: ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷಿ ಜಯಂತಿ-2023ರ ಅಂಗವಾಗಿ ಕೃಷಿ ಪೂರಕವಾಗಿ ಕೃಷಿ ಪ್ರತಿಷ್ಠಾನ ಸ್ಪರ್ಧಾ ವಿಭಾಗದಿಂದ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರ ಯಾದಿ ಪ್ರಕಟವಾಗಿದೆ. ಅಂಗನವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ ಸ್ಫರ್ದೆಯಲ್ಲಿ ಪ್ರಥಮ ಶ್ರೀವತ್ಸ ಹೆಗಡೆ, ದ್ವಿತೀಯ…
Read Moreಐಸಿಐಸಿಐ ಬ್ಯಾಂಕ್ ಕ್ಯಾಂಪಸ್ ಸಂದರ್ಶನ
ಭಟ್ಕಳ: ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ಮಂಗಳೂರಿನ ಎನ್‌ಐಐಟಿ ಕಂಪನಿಯು ಐಸಿಐಸಿಐ ಬ್ಯಾಂಕ್‌ಗೆ ಕ್ಯಾಂಪಸ್ ಸಂದರ್ಶನವನ್ನು ಮೇ 18ರಂದು ಹಮ್ಮಿಕೊಳ್ಳಲಾಗುತ್ತಿದೆ. ಅಂತಿಮ ವರ್ಷದ ಬಿ.ಕಾಂ, ಬಿಬಿಎ, ಬಿ.ಎ, ಬಿಸಿಎ ಇತರೆ ಪದವಿ ವಿದ್ಯಾರ್ಥಿಗಳು ಹಾಗೂ 2022, 2021, 2020ರ ಪದವೀಧರರು…
Read Moreಕಾರವಾರ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಗೆಲುವು
ಕಾರವಾರ: ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾರವಾರ- ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಗೆಲುವಿನ ನಗೆ ಬೀರಿದ್ದಾರೆ.
Read Moreಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಗೆಲುವು
ಯಲ್ಲಾಪುರ: ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬಿದ್ದಿದ್ದು ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಜಯಭೇರಿ ಬಾರಿಸಿದ್ದಾರೆ. ಗೆಲುವಿನ ಹಿನ್ನೆಲೆಯಲ್ಲಿ ಪ್ರತಿಕ್ರಯಿಸಿದ ಅವರು, ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಯಲ್ಲಾಪುರ- ಮುಂಡಗೋಡ- ಬನವಾಸಿ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕನೇ…
Read Moreಶಿರಸಿ: ಕಾಗೇರಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಗೆಲುವು
ಶಿರಸಿ: ಕಳೆದ 25 ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿರುವ ಶಿರಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಒಂದು ಮಟ್ಟಿನ ಜಿದ್ದಾಜಿದ್ದಿ ಹೋರಾಟ ನಡೆದಿತ್ತು. ಇದೀಗ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, 5800 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಭೀಮಣ್ಣ ನಾಯ್ಕ್…
Read Moreಶಿರಸಿ: ಕಾಂಗ್ರೆಸ್ ಮುನ್ನಡೆ
ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 19ನೇ ಸುತ್ತಿನಲ್ಲಿ ಬಿಜೆಪಿ 59382 ಮತ ಹಾಗೂ ಕಾಂಗ್ರೆಸ್ 60220 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಯಲ್ಲಾಪುರ: ಬಿಜೆಪಿ ಮುನ್ನಡೆ
ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 19ನೇ ಸುತ್ತಿನಲ್ಲಿ ಬಿಜೆಪಿ 72758 ಮತ ಹಾಗೂ ಕಾಂಗ್ರೆಸ್ 68941 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಲಯನ್ಸ್ ಪಿ.ಯು. ಕಾಲೇಜು, ಶಿರಸಿ: ಪ್ರವೇಶ ಪ್ರಾರಂಭ- ಜಾಹೀರಾತು
ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ (ರಿ) ಡಾ.ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜು, ಶಿರಸಿ 🎓🎓 ಪ್ರವೇಶ ಆರಂಭ🎓🎓 ಬೇಸ್, ಬೆಂಗಳೂರು ಸಂಸ್ಥೆಯ ಶೈಕ್ಷಣಿಕ ಸಹಯೋಗದೊಂದಿಗೆ ಸಿ.ಇ.ಟಿ, ನೀಟ್ ಪರೀಕ್ಷೆಗಳಿಗೆ ನುರಿತ ತರಬೇತಿ ಲಭ್ಯವಿರುತ್ತದೆ.🎓👨🎓👩🎓 ಸಂಪರ್ಕಿಸಿ:Tel:+919482189355Tel:+919448015942
Read Moreಕುಮಟಾ: ಜೆಡಿಎಸ್ ಮುನ್ನಡೆ
ಕುಮಟಾ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕುಮಟಾ ಕ್ಷೇತ್ರದ ಮತ ಎಣಿಕೆಯ 15ನೇ ಸುತ್ತಿನಲ್ಲಿ ಬಿಜೆಪಿ 47900 ಮತ ಹಾಗೂ ಜೆಡಿಎಸ್ 50815, ಕಾಂಗ್ರೆಸ್ 16643 ಮತಗಳನ್ನು ಪಡೆದಿದ್ದು, ಜೆಡಿಎಸ್ ಮುನ್ನಡೆ ಸಾಧಿಸಿದೆ.
Read More