Slide
Slide
Slide
previous arrow
next arrow

ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಸ್ಪರ್ಧಾ ಫಲಿತಾಂಶ ಪ್ರಕಟ

300x250 AD

ಶಿರಸಿ: ಶ್ರೀಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷಿ ಜಯಂತಿ-2023ರ ಅಂಗವಾಗಿ ಕೃಷಿ ಪೂರಕವಾಗಿ ಕೃಷಿ ಪ್ರತಿಷ್ಠಾನ ಸ್ಪರ್ಧಾ ವಿಭಾಗದಿಂದ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರ ಯಾದಿ ಪ್ರಕಟವಾಗಿದೆ.

ಅಂಗನವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ ಸ್ಫರ್ದೆಯಲ್ಲಿ ಪ್ರಥಮ ಶ್ರೀವತ್ಸ ಹೆಗಡೆ, ದ್ವಿತೀಯ ಶಾಂತಿಕಾ ಹೆಗಡೆ, ತೃತೀಯ ಲಾಸ್ಯ ಚನ್ನಯ್ಯ.1 ರಿಂದ 4ನೇ ವರ್ಗದ ಮಕ್ಕಳಿಗೆ ಪರಿಸರ ಸಂಬಂಧಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಮನೀಶ್ ಹೆಗಡೆ ಮತ್ತೀಹಳ್ಳಿ, ದ್ವಿತೀಯ ಆದ್ಯ ಹೆಗಡೆ ಕಲ್ಗದ್ದೆ, ತೃತೀಯ ಮಹಿಮಾ ಹೆಗಡೆ ಹಳೇಯೂರು, 5ರಿಂದ 7ನೇ ವರ್ಗದ ಮಕ್ಕಳಿಗೆ ಸಸ್ಯ/ ಎಲೆಗಳನ್ನು ಗುರುತಿಸುವ ಸ್ಪರ್ಧೆಯಲ್ಲಿ ಪ್ರಥಮ ಪ್ರಿಯಾಂಕ ಭಟ್ಟ ಮಾವಿನಳ್ಳಿ, ದ್ವಿತೀಯ ಶ್ರೀನಿಧಿ ಭಟ್ಟ ಕುಂದರಗಿ, ತೃತೀಯ ಭೂಮಿಕಾ ಹೆಗಡೆ ಅರಗಿನಮನೆ, ಯುವಕ- ಯುವತಿಯರ ಸ್ಪರ್ಧೆಗಳು ಕೃಷಿ ಪದಬಂಧ ಸ್ಪರ್ಧೆಯಲ್ಲಿ ಪ್ರಥಮ ಗಣೇಶ ಜೋಶಿ ಸಂಪೇಸರ, ದ್ವಿತೀಯ ವಿದ್ಯಾ ಜೋಶಿ ಕೊಪ್ಪಲತೋಟ, ತೃತೀಯ ಲತಾ ಜೋಶಿ ಸಂಪೇಸರ, ಯುವಕರ ಸ್ಪರ್ಧೆಗಳಲ್ಲಿ ಶಂಖನಾದ ಸ್ಪರ್ಧೆಯಲ್ಲಿ ಪ್ರಥಮ ಲಕ್ಷ್ಮೀಶ ಭಟ್ಟ ಸ್ವರ್ಣವಲ್ಲೀ, ದ್ವಿತೀಯ ನಾರಾಯಣ ಭಟ್ಟ ಶಿರ್ಲೆ, ತೃತೀಯ ಗಣೇಶ ಎಂ.ಕಾರಂತ ಸ್ವರ್ಣವಲ್ಲೀ, ಭಗವದ್ಗೀತೆ ಸ್ಪರ್ಧೆಯ ಕುಮಾರಿಯರ ವಿಭಾಗದಲ್ಲಿ ಪ್ರಥಮ ನವ್ಯಾ ಹೆಗಡೆ, ದ್ವಿತೀಯ ನಾಗಶ್ರೀ ಹೆಗಡೆ, ತೃತೀಯ ಭೂಮಿಕಾ ಹೆಗಡೆ, ಭಗವದ್ಗೀತೆ ಸ್ಪರ್ಧೆ ಮಾತೆಯರಿಗಾಗಿ ಪ್ರಥಮ ಅಶ್ವಿನಿ ರಾ.ಹೆಗಡೆ, ದ್ವಿತೀಯ ಸೀತಾ ದಾನಗೇರಿ, ತೃತೀಯ ರಾಜೇಶ್ವರಿ ಎಸ್.ಹೆಗಡೆ, ಉತ್ತೇಜಕ ಬಹುಮಾನ ತನುಜಾ ವಿ.ಹೆಗಡೆ, ಚಾಲಿ ಸುಲಿಯುವ ಸ್ಪರ್ಧೆಯಲ್ಲಿ ಮಾತೆಯರಿಗೆ ಪ್ರಥಮ ಲತಾ ಜೋಶಿ ಸಂಪೇಸರ, ದ್ವಿತೀಯ ಭಾಗ್ಯ ಜೋಶಿ ಸಂಪೇಸರ, ತೃತೀಯ ಸುಶೀಲಾ ಜೋಶಿ ಕೊಪ್ಪಲತೋಟ, ಚಾಲಿ ಸುಲಿಯುವ ಸ್ಪರ್ಧೆ ಪುರುಷರಿಗಾಗಿ ಪ್ರಥಮ ರವಿ ಭಟ್ಟ, ದ್ವಿತೀಯ ಪ್ರದೀಪ ಭಟ್ಟ, ತೃತೀಯ ಗಣಪತಿ ಭಂಡಾರಿ.,ಪುರುಷರಿಗಾಗಿ ತೆಂಗಿನಕಾಯಿ ಸುಲಿಯುವ ಸ್ಪರ್ಧೆಯಲ್ಲಿ ಪ್ರಥಮ ಪರಮೇಶ್ವರ ಮರಾಠಿ ಸ್ವರ್ಣವಲ್ಲೀ, ದ್ವಿತೀಯ ಗಣಪತಿ ಭಂಡಾರಿ ಗದ್ದೇಮನೆ, ತೃತೀಯ ವೆಂಕಟ್ರಮಣ ಜೋಶಿ ಕಂಚಗುಳಿ, ಅಂತ್ಯಾಕ್ಷರಿ ಸ್ಪರ್ಧೆ ಮಾತೆಯರ ವಿಭಾಗ ಗುಂಪು ಸ್ಪರ್ಧೆಯಲ್ಲಿ ಪ್ರಥಮ ರಶ್ಮಿ ಮತ್ತು ಸಂಗಡಿಗರು, ದ್ವಿತೀಯ ಮಾದೇವಿ ಸಂಗಡಿಗರು, ತೃತೀಯ ಅರ್ಪಿತಾ ಸಂಗಡಿಗರು, ಮಾಧ್ಯಮಿಕ ಶಾಲಾ ಮಕ್ಕಳಿಗೋಸ್ಕರ ಅಂತರ್ಜಾಲ ಮಖಾಂತರ ನಡೆಸಲಾದ ಸ್ಪರ್ಧೆಯಲ್ಲಿ ಮಹಾತ್ಮಾಗಾಂಧೀ ವಿದ್ಯಾವರ್ಧಕ ಸಂಘ ದೊಡ್ಮನೆ ಸಿದ್ದಾಪುರದ ರಕ್ಷಿತಾ ವಿ.ಭಟ್ಟ ರೂ.5000 ನಗದು ಮತ್ತು ಸ್ಮರಣಿಕೆ, ದ್ವಿತೀಯ ಶಕ್ತಿ ರೆಸಿಡೆನ್ಸಿಯಲ್ ಸ್ಕೂಲ್ ಮಂಗಳೂರು ರಕ್ಷಾ ಕೆ. ರೂ.3000 ನಗದು ಮತ್ತು ಸ್ಮರಣಿಕೆ, ತೃತೀಯ ಸರಕಾರಿ ಪ್ರೌಢಶಾಲೆ ಕಳಚೆ ಯಲ್ಲಾಪುರದ ಪೂರ್ಣಿಮಾ ಹೆಗಡೆ ರೂ.200 ನಗದು ಮತ್ತು ಸ್ಮರಣಿಕೆ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ 10 ಜಿಲ್ಲೆಗಳಿಂದ 1009 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು

300x250 AD

.

Share This
300x250 AD
300x250 AD
300x250 AD
Back to top