ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 14ನೇ ಸುತ್ತಿನಲ್ಲಿ ಬಿಜೆಪಿ 60749 ಮತ ಹಾಗೂ ಕಾಂಗ್ರೆಸ್ 48849 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreeuttarakannada.in
ಯಲ್ಲಾಪುರ: ಬಿಜೆಪಿ ಮುನ್ನಡೆ
ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 47325 ಮತ ಹಾಗೂ ಕಾಂಗ್ರೆಸ್ 46842 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಶಿರಸಿ: ಬಿಜೆಪಿ ಮುನ್ನಡೆ
ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 42901 ಮತ ಹಾಗೂ ಕಾಂಗ್ರೆಸ್ 39339, ಜೆಡಿಎಸ್ 5200 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಭಟ್ಕಳ: ಕಾಂಗ್ರೆಸ್ ಮುನ್ನಡೆ
ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 45032 ಮತ ಹಾಗೂ ಕಾಂಗ್ರೆಸ್ 56314 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಕುಮಟಾ: ಜೆಡಿಎಸ್ ಮುನ್ನಡೆ
ಕುಮಟಾ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕುಮಟಾ ಕ್ಷೇತ್ರದ ಮತ ಎಣಿಕೆಯ 11ನೇ ಸುತ್ತಿನಲ್ಲಿ ಬಿಜೆಪಿ 34276 ಮತ ಹಾಗೂ ಜೆಡಿಎಸ್ 36587, ಕಾಂಗ್ರೆಸ್ 11935 ಮತಗಳನ್ನು ಪಡೆದಿದ್ದು, ಜೆಡಿಎಸ್ ಮುನ್ನಡೆ ಸಾಧಿಸಿದೆ.
Read Moreಕಾರವಾರ: ಬಿಜೆಪಿ ಮುನ್ನಡೆ
ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 13ನೇ ಸುತ್ತಿನಲ್ಲಿ ಬಿಜೆಪಿ 42397 ಮತ ಹಾಗೂ ಕಾಂಗ್ರೆಸ್ 41595 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಯಲ್ಲಾಪುರ: ಬಿಜೆಪಿ ಮುನ್ನಡೆ
ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 43798 ಮತ ಹಾಗೂ ಕಾಂಗ್ರೆಸ್ 43280 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಹಳಿಯಾಳ: 14ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 14 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 43305 ಮತ ಹಾಗೂ ಕಾಂಗ್ರೆಸ್ 44787, ಜೆಡಿಎಸ್ 20561 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಶಿರಸಿ: ಮುನ್ನಡೆ ಸಾಧಿಸಿದ ಬಿಜೆಪಿ
ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 40020 ಮತ ಹಾಗೂ ಕಾಂಗ್ರೆಸ್ 37360, ಜೆಡಿಎಸ್ 4695 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಭಟ್ಕಳ: 11ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 11 ನೇ ಸುತ್ತಿನಲ್ಲಿ ಬಿಜೆಪಿ 37049 ಮತ ಹಾಗೂ ಕಾಂಗ್ರೆಸ್ 47245 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read More