ಸಿದ್ದಾಪುರ: ತಾಲೂಕಿನ 16ನೇಮೈಲಗಲ್ನ ಅಂಗನವಾಡಿ ಕೇಂದ್ರದಲ್ಲಿ ವಯಸ್ಕ ಬಿಸಿಜಿ ಲಸಿಕಾ ಕಾರ್ಯಕ್ರಮ ಗುರುವಾರ ನಡೆಯಿತು. ತ್ಯಾಗಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ ಯು.ನಾಯ್ಕ, ಸಮುದಾಯ ಆರೋಗ್ಯಾಧಿಕಾರಿ ರಶ್ಮಿ ಶೆಟ್ಟಿ ಲಸಿಕಾ ಕಾರ್ಯಕ್ರಮ ನಡೆಸಿದರು. ಆಶಾ ಕಾರ್ಯಕರ್ತೆ ಗಂಗಾ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ವನಿತಾ ನಾಯ್ಕ ಸಹಕರಿಸಿದರು.
ಬಿಸಿಜಿ ಲಸಿಕಾ ಶಿಬಿರ ಯಶಸ್ವಿ
