ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬೆಂಗಳೂರು ಶಿರಸಿ ಜಿಲ್ಲೆ ಹಾಗೂ ನೆಮ್ಮದಿ ಕುಟೀರದ ಮಾಸದ ಮಾತು ಸಹಯೋಗದಲ್ಲಿ ಫೆ.1, ಶನಿವಾರ ಮಧ್ಯಾಹ್ನ 3:30 ಘಂಟೆಗೆ ನೆಮ್ಮದಿ ಕುಟೀರದಲ್ಲಿ “ದಶೋಪನಿಷದ್ ಕಥಾಪ್ರಪಂಚ” ವಿಷಯದ ಕುರಿತು ಕಮಲಾಕರ ಭಟ್ಟ ಉಪನ್ಯಾಸ ನೀಡಲಿದ್ದಾರೆ. ಸಾಹಿತ್ಯಾಸಕ್ತರು ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಂಘಟಕರು ಕೋರಿದ್ದಾರೆ.
ಫೆ.1ಕ್ಕೆ ಉಪನ್ಯಾಸ ಕಾರ್ಯಕ್ರಮ
![](https://euttarakannada.in/wp-content/uploads/2025/01/IMG-20250128-WA0225-730x438.jpg)