Slide
Slide
Slide
previous arrow
next arrow

ಜ.24ಕ್ಕೆ ‘ನಂದಿ ರಥಯಾತ್ರೆ’

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಸ್ಥಾನದಿಂದ ಜ.24, ಶುಕ್ರವಾರದಂದು ಮಧ್ಯಾಹ್ನ 4 ಗಂಟೆಗೆ ‘ನಂದಿ ರಥಯಾತ್ರೆ’ ಹೊರಡಲಿದೆ.

ಸಂಜೆ 5 ಗಂಟೆಗೆ ನಗರದ ಸಿಂಪಿಗಲ್ಲಿಯ ಶ್ರೀ ರುದ್ರದೇವರ ಮಠದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಂಟ್ವಾಳದ ರಾಧಾ ಸುರಭಿ ಗೋಮಂದಿರದ ಅಧ್ಯಕ್ಷ ಭಕ್ತಿಭೂಷಣ ದಾಸ್ ಸಾನಿಧ್ಯವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೋ-ಆಧಾರಿತ ಉತ್ಪನ್ನಗಳ ಖರೀದಿಗೆ ಅವಕಾಶವಿದ್ದು, ನಂದಿ ಪೂಜೆ ಸಲ್ಲಿಸುವರು ಮೊದಲೇ ಹೆಸರು ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಕಾನಳ್ಳಿ Tel:+919483131417, ಸಂದೀಪ ನಾಯ್ಕ್ Tel:+919964888865 ಇವರನ್ನು ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top