ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಸತತ ನಾಲ್ಕನೇ ಬಾರಿ ವಿನಾಯಕ ಕೆ.ಆರ್.(ಬಾಬು ನಾಯ್ಕ ಕೋಲಸಿರ್ಸಿ) ಅಧ್ಯಕ್ಷರಾಗಿ ಹಾಗೂ ಸತತ ಮೂರನೇ ಬಾರಿ ಸುಧೀರ್ ಬಿ.ಗೌಡರ್ ಉಪಾಧ್ಯಕ್ಷರಾಗಿ ಗುರುವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಕೋಲಸಿರ್ಸಿ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
![](https://euttarakannada.in/wp-content/uploads/2024/12/IMG-20241226-WA0165-573x438.jpg)