ಡಾಟಾ ಎಂಟರ್ ಆಪರೇಟರ್ ಬೇಕಾಗಿದ್ದಾರೆ
WANTED DATA ENTRY OPERATOR
ಶಿರಸಿಯಲ್ಲಿ ಅಸ್ಮಿತೆ ಫೌಂಡೇಶನ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲು DEO ಹುದ್ದೆ ಖಾಲಿ ಇದೆ.
➡️ PUC / BSc / B.Com ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
➡️ ಕನ್ನಡ ಮತ್ತು English ಟೈಪಿಂಗ್ ಜ್ಞಾನ ಕಡ್ಡಾಯ
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರವನ್ನು ವಾಟ್ಸಪ್ ಮೂಲಕ Tel:+916361657873 ಗೆ ವಾಟ್ಸಪ್ ಮಾಡಿ ಅಥವಾ Mailto:asmiteoffice@gmail.com ಕಳುಹಿಸಿ.