ಸಿದ್ದಾಪುರ: ತಾಲೂಕಿನ ತಾರೇಹಳ್ಳಿ-ಕಾನಸೂರು ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು.
ಗುರುನಾಥ ಗೋಪಾಕೃಷ್ಣ ಹೆಗಡೆ ದೇವಿಸರ, ಮಂಜುನಾಥ ಗಣಪತಿ ಜೋಶಿ ಈರಗೊಪ್ಪ, ಹರಿನಾರಾಯಣ ಗಣಪತಿ ಭಟ್ಟ ಜಿಗಳೆಮನೆ, ಬಾಲಚಂದ್ರ ಚಂದ್ರಶೇಖರ ಹೆಗಡೆ ಹಳದೋಟ, ಶ್ರೀಪಾದ ವೆಂಕಟ್ರಮಣ ಹೆಗಡೆ ಮಾದ್ನಕಳ, ನಾಗರಾಜ ಮಹಾಬಲೇಶ್ವರ ಹೆಗಡೆ ಗದ್ದೆಮನೆ, ರಶ್ಮೀ ಲೋಕೇಶ ಭಟ್ಟ ಅಮ್ಮಚ್ಚಿ, ಶಶಿಪ್ರಭಾ ವೆಂಕಟ್ರಮಣ ಹೆಗಡೆ ಕಲ್ಕಟ್ಟೆ, ನಾಗಪತಿ ನಾರಾಯಣ ನಾಯ್ಕ ಅರೇಹಳ್ಳ, ಭಾಸ್ಕರ ಈಶ್ವರ ಹರಿಜನ ಹೊಟ್ಲಕೊಪ್ಪ ಇವರು ಆಯ್ಕೆ ಆಗಿದ್ದಾರೆ.