ಶಿರಸಿ: ಶಿರಸಿ ನೆಮ್ಮದಿ ಕುಟೀರದಲ್ಲಿ ಇತ್ತೀಚೆಗೆ ಶಾಸ್ತ್ರೀಯ ಸಂಗೀತ ಬೈಠಕ್ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಯುವ ಕಲಾವಿದರಾದ ಸುನೀತಾ ಭಟ್, ಸತೀಶ್ ಹೆಗಡೆ ಯಾಣ ಹಾಗೂ ಮನು ಹೆಗಡೆ ಪುಟ್ಟನಮನೆ ಇವರ ಗಾಯನ ನಡೆಯಿತು. ಇವರಿಗೆ ಸಹ ಕಲಾವಿದರಾಗಿ ನಿತಿನ್ ಹೆಗಡೆ ಕಲಗದ್ದೆ, ಶಂಕರ ಹೆಗಡೆ, ಮಹೇಶ ಹೆಗಡೆ ಹೊಸಗದ್ದೆ, ಭರತ್ ಹೆಗಡೆ ಹೆಬ್ಬಲಸು, ಜೈರಾಮ್ ಹೆಗಡೆ ಹೆಗ್ಗಾರಳ್ಳಿ ಹಾಗೂ ಅಂಜನಾ ಹೆಗಡೆ ಭಾಗವಹಿಸಿದ್ದರು.
ಸ್ವರಲಯ ಬೈಠಕ್ ಯಶಸ್ವಿ
![](https://euttarakannada.in/wp-content/uploads/2024/12/IMG-20241213-WA0135-730x438.jpg)