Slide
Slide
Slide
previous arrow
next arrow

ಮೆಚ್ಚುಗೆ ಪಡೆದ ಸುಸ್ವರ ಸಂಗೀತ ಸಂಸ್ಥೆಯ ಸಂಗೀತ ಸಂಭ್ರಮ

300x250 AD

ದಾಂಡೇಲಿ : ನಗರದ ಹಳೆ ನಗರಸಭೆಯ ಮೈದಾನದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ನಗರದ ಸುಸ್ವರ ಸಂಗೀತ ಸಂಸ್ಥೆಯ ವಿದೂಷಿ ಶಶಿಕಲಾ ಚಂದ್ರಕಾಂತ ಗೋಪಿ ನೇತೃತ್ವದ ತಂಡದ ಸುಮಧುರ ಕಂಠದ ಗಾನ ಸಿರಿಯ ಸಂಗೀತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂದರ್ಭದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top