
ಸರ್ವರಿಗೂ ಗಣೇಶ ಚತುರ್ಥಿ ಹಾರ್ದಿಕ ಶುಭಾಶಯಗಳು
ಆದಿ ಪೂಜಿತನಾದ ಶ್ರೀ ಮಹಾಗಣಪತಿಯು ನಮ್ಮ ನಿಮ್ಮೆಲ್ಲರ ಬದುಕಲ್ಲಿ ಸದಾ ಮಂಗಳವನ್ನುಂಟುಮಾಡಲಿ, ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ ಎಂದು ಆಶಿಸುತ್ತೇನೆ.
ತಮ್ಮೆಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
ಅನಂತಮೂರ್ತಿ ಹೆಗಡೆ
ಜಿಲ್ಲಾ ಉಪಾಧ್ಯಕ್ಷರು
ರೈತ ಮೋರ್ಚಾ ಬಿಜೆಪಿ ಉತ್ತರ ಕನ್ನಡ