Slide
Slide
Slide
previous arrow
next arrow

ಚೆಸ್‌ನಲ್ಲಿ ಪ್ರಕಾಶಿಸಿದ ‘ಸೂರ್ಯ’

300x250 AD

ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದ 9ನೇ ತರಗತಿ ಸೂರ್ಯ ಮಧುಸೂಧನ್ ಹೆಗಡೆ ಈತನು ತಾಲೂಕಾ ಮಟ್ಟದ ಚೆಸ್ ಸ್ಫರ್ಧೆಯಲ್ಲಿ ಜಯಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವುದರೊಂದಿಗೆ ಶಾಲೆಯ ಕೀರ್ತಿ ಪ್ರಕಾಶಿಸುವಂತೆ ಮಾಡಿದ್ದಾನೆ .

ಈತನ ಸಾಧನೆಗೆ ಶಾಲಾ ಆಡಳಿತಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ 

300x250 AD
Share This
300x250 AD
300x250 AD
300x250 AD
Back to top