ಶಿರಸಿ: ಬೆಂಗಳೂರಿನ ಚಿತ್ಪಾವನ ಸಮಾಜದ ಭಾರ್ಗವವಾಣಿ ಯೋಜನೆ ಅಡಿಯಲ್ಲಿ ನಡೆಸಲಾದ ರಾಜ್ಯ ಮಟ್ಟದ ಬರಹ ಸ್ಪರ್ಧೆಯಲ್ಲಿ ನಗರದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ರವಿಕಿರಣ್ ಪಟವರ್ಧನ್ ಅವರ ಬರಹ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಸಾಮಾಜಿಕ, ಆರೋಗ್ಯ ಜಾಗೃತಿಯ ಕಾರ್ಯದಲ್ಲೂ ಮುಂಚೂಣಿಯಲ್ಲಿ ಇರುವ ರವಿಕಿರಣ ಪಟವರ್ಧನ್ ಆಹಾರ ಅವುಗಳ ಸಂರಕ್ಷಣೆ ಕುರಿತು ಬರೆದ ಲೇಖನ ಇದಕ್ಕೆ ಭಾಜನವಾಗಿದೆ.
ಡಾ.ರವಿಕಿರಣ್ ಪಟವರ್ಧನ್‌ಗೆ ರಾಜ್ಯಮಟ್ಟದ ಪ್ರಶಸ್ತಿ
