Slide
Slide
Slide
previous arrow
next arrow

ಡಿಪ್ಲೋಮಾ ಪ್ರವೇಶಾವಧಿ ವಿಸ್ತರಣೆ

300x250 AD

ಶಿರಸಿ: ಎಂ.ಇ.ಎಸ್ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಶಿರಸಿ, 2024-25 ನೇ ಸಾಲಿನ ಪ್ರಥಮ/ಲ್ಯಾಟರಲ್/ದ್ವಿತೀಯ ವರ್ಷದ ಡಿಪ್ಲೋಮಾ ಪ್ರವೇಶಾವಧಿಯನ್ನು ಸೆ.6 ರವರೆಗೆ ವಿಸ್ತರಣೆ ಮಾಡಲಾಗಿದೆ. ಕಾಲೇಜಿನ ಸಿವಿಲ್, ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ಕೋರ್ಸ್ಗಳಲ್ಲಿ ಕೆಲವೇ-ಕೆಲವು ಸೀಟುಗಳು ಲಭ್ಯವಿದ್ದು, ಎಸ್.ಎಸ್.ಎಲ್.ಸಿ/ಐ.ಟಿ.ಐ/ಪಿಯುಸಿ(ವಿಜ್ಞಾನ) ವಿಷಯಗಳಲ್ಲಿ ಪಾಸಾದ ವಿದ್ಯಾರ್ಥಿಗಳು ಹಾಗೂ ಒಂದು ವರ್ಷ ಸೇವಾನುಭವ ಉಳ್ಳ ವೃತ್ತಿಪರರಿಗೂ ಅನ್ವಯವಾಗುವಂತೆ, ಎಲ್ಲರ ಹಿತದೃಷ್ಟಿಯಿಂದ ಪ್ರವೇಶ ಅವಧಿಯನ್ನು ವಿಸ್ತರಿಸಲಾಗಿದೆಯೆಂಬುವುದನ್ನು, ಪ್ರಾಚಾರ್ಯರಾದ ರಮೇಶ ದೇಶಪಾಂಡೆಯವರು ತಮ್ಮ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿTel:+919449059938/Tel:+918904879975/Tel:+919448894045/Tel:+919845505742/Tel:+9108384251122ಮೊಬೈಲ್ ಸಂಖ್ಯೆಯನ್ನು ಅಥವಾ ಕಛೇರಿಯನ್ನು ನೇರವಾಗಿ ಸಂಪರ್ಕಿಸಲು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top