ಯಲ್ಲಾಪುರ: ಭಾರತೀಯ ಅಂಚೆ ಇಲಾಖೆ ಇಲಾಖೆಯಿಂದ ಬೃಹತ್ ಆಧಾರ ತಿದ್ದುಪಡಿ, ನೋಂದಣಿ ಮೇಳವು ಆ.19ರಿಂದ ಪ್ರಾರಂಭವಾಗಿದ್ದು, ಕುಂದರಗಿ ಸೊಸೈಟಿ ಆವರಣದಲ್ಲಿ ಆ.23 ರವರೆಗೆ ನಡೆಯಲಿದೆ. ಜನ್ಮದಿನಾಂಕ ಬದಲಾವಣೆ, ಹೆಸರು, ವಿಳಾಸ ಬದಲಾವಣೆ, ಮಕ್ಕಳಿಗೆ ನೂತನ ಆಧಾರ ಕಾರ್ಡ್ ನೋಂದಣಿಗೆ ಅವಕಾಶ ನೀಡಲಾಗಿದೆ.
ಬೃಹತ್ ಆಧಾರ್ ತಿದ್ದುಪಡಿ ಮೇಳ ಪ್ರಾರಂಭ
